---Advertisement---

2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಡಿಜಿಟಲ್ ಪ್ರಶ್ನೋತ್ತರ ಪತ್ರಿಕೆ | 2001 D.Ed Primary School Teacher Recruitment Digital Question Answer Paper

Updated On:

2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಉತ್ತರದೊಂದಿಗೆ
---Advertisement---

http://

Welcome to your 2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಪ್ರಶ್ನೆ ಪತ್ರಿಕೆ ಉತ್ತರಗಳೂಂದಿಗೆ

1. 
1. ಬಾಯ್ ಸ್ಕೌಟ್ ಸ್ಥಾಪಿಸಿದವರು

2. 
ಮೊದಲ ಆಧುನಿಕ ಒಲಿಂಪಿಕ್ ಪಂದ್ಯ ನಡೆದ ಸ್ಥಳ

3. 
ಭಾರತದ ಕರ್ನಮ್ ಮಲ್ಲೇಶ್ವರಿಗೆ ಒಲಿಂಪಿಕ್ ಪ್ರಶಸ್ತಿ ದೊರಕಿದ ಕ್ರೀಡೆ

4. 
ಅತಿ ಹೆಚ್ಚಿನ ಮುಸ್ಲಿಂ ಜನಾಂಗ ಇರುವ ದೇಶ

5. 
ಭಾರತದ ಅಮರ್ತ್ಯ ಸೇನ್‌ರವರಿಗೆ ನೊಬೆಲ್ ಪಾರಿತೋಷಕ ದೊರಕಿದ ಕ್ಷೇತ್ರ

6. 
ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು

7. 
ಅರವಿಂದಾಶ್ರಮ ಇರುವ ಸ್ಥಳ

8. 
ಅಂತರ್‌ರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ ತಾರೀಖು

9. 
ಇತ್ತೀಚೆಗೆ ವಿದ್ವಂಸಕರು ಆಕ್ರಮಣ ಮಾಡಿದ ಪೆಂಟಗನ್ ಇರುವ ಸ್ಥಳ

10. 
ಫ್ರಾನ್ಸಿನ ಕ್ರಾಂತಿಯು ಆರಂಭವಾದ ವರ್ಷ

11. 
ಮೊಟ್ಟಮೊದಲಿಗೆ ಭಾರತದಲ್ಲಿ ಬ೦ದು ನೆಲೆಸಿದ ಯೂರೋಪಿಯನ್ನರು

12. 
ಅಂತರ್ ರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ

13. 
ಭಾರತದ ಪ್ರಸ್ತುತ ವಿದೇಶಾಂಗ ಸಚಿವರು

14. 
ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಖ್ಯಾತಿ ಹೊಂದಿರುವ ರಾಜ್ಯ

15. 
“ದಿ ಡಿಸ್ಕವರಿ ಆಫ್ ಇಂಡಿಯಾ” ಪುಸ್ತಕವನ್ನು ಬರೆದವರು

16. 
ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ

17. 
ವಿಟಮಿನ್-ಸಿ ಕೊರತೆಯಿಂದ ಉಂಟಾಗುವ ಅನಾರೋಗ್ಯ

18. 
ಟೆಲಿಪೋನ್ ಕಂಡು ಹಿಡಿದಂತಹ ವಿಜ್ಞಾನಿ

19. 
ಈ ಕೆಳಗಿನ ಯಾವ ಕ್ಷೇತ್ರಕ್ಕೆ ಆಕಾಶಕಾಯಗಳ ಅಧ್ಯಯನ ಸಂಬಂಧಿಸಿದೆ

20. 
ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ

21. 
ಜೈವಿಕ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು.

22. 
ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ.

23. 
ದ್ವಿದಳ ಧಾನ್ಯದಲ್ಲಿ ಇದು ಯಥೇಚ್ಛವಾಗಿರುತ್ತದೆ.

24. 
ಗಳಗಂಡ ಕಾಯಿಲೆಯು ಈ ಕೆಳಗಿನ ಕೊರತೆಯಿಂದ ಉಂಟಾಗುತ್ತದೆ.

25. 
ಇದು ಥಾಯ್‌ಲ್ಯಾಂಡ್ ದೇಶದ ನಾಣ್ಯದ ಹೆಸರು

26. 
'ನಜಭಜಜಂಜರಂ'- ಈ ಗಣವಿನ್ಯಾಸವಿರುವ ವೃತ್ತ--

27. 
ಅಕ್ಕಮಹಾದೇವಿಯ ವಚನದ ಅಂಕಿತ ಯಾವುದು—

28. 
ತತ್ಪುರುಷ ಸಮಾಸಕ್ಕೆ ನಿದರ್ಶನ---

29. 
ದಬದಬ ಎಂಬುದು

30. 
'ಪಾಠಶಾಲೆ' ಪದದಲ್ಲಿನ 'ಠ್' ಎಂಬುದು-

31. 
'ಕರ್ಣಾಟಕ ಕವಿ ಚೂತನವನ ಚೈತ್ರ' ಬಿರುದಾಂಕಿತ ಕವಿ-

32. 
‘-ಇಂದ' ಪ್ರತ್ಯಯ ಯಾವ ವಿಭಕ್ತಿ ಪ್ರತ್ಯಯ-

33. 
ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಾರಂಭದ ವರ್ಷ ಆಗಸ್ಟ್ 15ರಿಂದ

34. 
'ವನ' ಪದದ ಕನ್ನಡ ರೂಪ ----

35. 
ಕನ್ನಡ ನಾಡಿನ ರಾಜ್ಯ ಭಾಷೆ-----

36. 
'ಙ, ಞ್, ಣ್, ನ್, ಮತ್ತು ಮ್ ಧ್ವನಿಗಳು-

37. 
1-2, 4-5ನೇ ಸಾಲು ಒಂದಕ್ಕೊಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣ; 3-6ನೇ ಸಾಲು ಒಂದೇ ಆಗಿದ್ದು 3-4 ಮಾತ್ರೆಗಳ ಆರು ಗಣ ಮೇಲೊಂದು ಗುರುವಿನಿಂದ ಕೂಡಿರುವ ಪದ್ಯ-

38. 
‘ಬೇಸಗೆ’ ಪದದ ಗ್ರಾಮ್ಯ (ಜನಪದ) ರೂಪ- -

39. 
ದ.ರಾ.ಬೇಂದ್ರೆ ಅವರ 'ಅರಳು-ಮರಳು' ಕವನ ಸಂಗ್ರಹಕ್ಕೆ ಸಂದ ಪ್ರಶಸ್ತಿ--

40. 
'ಕನ್ನಡದ ಕಣ್ವ' ಎಂದು ಹೆಸರಾದವರು--

41. 
’ಕರ್ನಾಟಕ ಸಂಗೀತ ಪಿತಾಮಹ' ಎಂದೇ ಜನಪ್ರಿಯರಾದವರು-

42. 
'ಮಗು' ಪದದ ಬಹುವಚನ ರೂಪ---

43. 
ಕನ್ನಡದ ಮೊದಲ ಶಾಸನ

44. 
'ಬೆಟ್ಟದಾವರೆ' ಎಂಬುದು

45. 
'ಹೆಬ್ಬಾಗಿಲು' ಎಂಬುದು---

46. 
ಗುರು- ಲಘು ಮೂರಿರೆ ಯಾವ ಗಣ--

47. 
ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು-

48. 
'ವಸ್ತ್ರ' ಪದದಲ್ಲಿನ ಸ್+ತ್+ರ್+ಅ .. ಸ್ತ್ರಎಂಬುದು

49. 
ಸಂಭವನಾರ್ಥಕ ಕ್ರಿಯಾಪದ ರೂಪ---

50. 
ಕೇಶಿ ರಾಜ ಬರೆದ ವ್ಯಾಕರಣ ಕೃತಿ---

51. 
"Am I responsible for your failures" asked the man. The man suggested that

52. 
The wolf and the lamb went into the forest, but only the former returned. Former means

53. 
The money is yet to be recovered from the ailing doctor. This means that the doctor

54. 
I am not as brave as my brother The correct question which gets the underlined words as answer is

55. 
The teacher said to the students, "Don't copy from your neighbours" This means

56. 
--- every child had enough to eat? Complete this sentence using the appropriate "be" -verb.

57. 
If any of the candidates cheated, he would be disqualified. This sentence tells us:

58. 
I--- read a book tonight Complete the sentence using the most appropriate choice.

59. 
I--- if he will come. Fill in the blank using the most appropriate choice

60. 
He still----- what should be done Fill in the blank using the most appropriate choice

61. 
Sita has broken the Stick The passive voice of this sentence is

62. 
The opposite of assent is

63. 
A shop keeper who sells fresh and green vegetable is a

64. 
The minister along with his officers... to my village tomorrow.

65. 
We went to his house... last Thursday. The correct, word tobe filled in the blank is

66. 
I have been waiting for you... eight "O" clock The correct word to be filled in the blank is

67. 
---meat we bought yesterday has gone bad. The correct word that can be used in the blank is

68. 
He is wise to get involved in... argument. Use the most appropriate word in the blank

69. 
I gave him.... dollar for the work. Fill in the blank with the most appropriate word

70. 
She is one of the most intelligent girl in her class. This means

71. 
Her essay is not so long as mine. This means.

72. 
The book is not as interesting as the one I read last week. This means.

73. 
You did not read that book...? Choose the most appropriate question tag.

74. 
Passme the sugar...? choise the most appropriate Question tag.

75. 
She... join the university last year. Fill in the blank using the most appropriate phrase.

76. 
1.5 ಅಂಪೇರ್ ವಿದ್ಯುತ್ ಪ್ರವಾಹ, 12 ವೋಲ್ಟ್ ಕಾರಿನ ದೀಪದ ಮೂಲಕ ಹರಿದರೆ, ಆ ದೀಪದ ಸಾಮರ್ಥ್ಯವು.

77. 
ಈ ಕೆಳಗಿನವುಗಳಲ್ಲಿ ಅರೆವಾಹಕ ಯಾವುದು?

78. 
ಮಾನವನ ದೇಹದ ನಿರುಪಯುಕ್ತ ಅಂಗ

79. 
ಒಂದು ವಸ್ತುವಿನ ಮೇಲೆ 15 ನ್ಯೂಟನ್ ಬಲಪ್ರಯೋಗವಾದಾಗ, 60ಮೀ.ಸೆ. -^2ವೇಗೋತ್ಕರ್ಷ ಉಂಟಾದರೆ, ಆ ವಸ್ತುವಿನ ದ್ರವ್ಯರಾಶಿ

80. 
ಅಲ್ಕೈನುಗಳ ಸಾಮಾನ್ಯ ಸೂತ್ರ

81. 
ಅಣುರೂಪದಲ್ಲಿರುವ ಸಾರಜನಕವನ್ನು ಇವುಗಳಲ್ಲಿ ಯಾವುದು ಹೀರಿಕೊಳ್ಳುವ ಶಕ್ತಿ ಹೊಂದಿದೆ.

82. 
ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ

83. 
ಪ್ರಸಾರವಾಗುತ್ತಿರುವ ಅಡ್ಡಲೆಯ ಒಂದು ಉಬ್ಬು ಮತ ಮತ್ತು ಪಕ್ಕದ ತಗ್ಗುಗಳಿಗಿರುವ ದೂರ 0.5ಮೀ, ಅಲೆಯ ತರಂಗ ದೂರ

84. 
ಕೋಶದ 'ಶಕ್ತಿ ಗೃಹ : 15

85. 
ಈ ಪರಮಾಣು ಬೀಜದಲ್ಲಿನ ಎಲೆಕ್ಟ್ರಾನ್‌ಗಳ ಸಂಖ್ಯೆ

86. 
ಒಂದು ಖಾಲಿ ಪ್ಲಾಸ್ಟಿನ ತೂಕ 17 ಗ್ರಾಂ ಪೂರ್ತಿ ಮಧ್ಯಸಾರದಿಂದ ತುಂಬಿದಾಗ 193 ಗ್ರಾಂ ತೂಗುತ್ತದೆ. ಮಧ್ಯಸಾರದ ಸಾಂದ್ರತೆ 0.80 ಗ್ರಾಂ ಸೆಂ.ಮಿ.- ಆದರೆ, ಪ್ಲಾಸ್ಕಿನ ಗಾತ್ರ

87. 
ಕ್ಲೋರಿನ್‌ ಮೂರು ಅಣುಗಳನ್ನು ಸರಿಯಾಗಿ ಸೂಚಿಸುವ ರೀತಿ

88. 
ವಾಯುಭಾರಮಾಪಕವನ್ನು ಕಲ್ಲಿದ್ದಲು ಗಣಿಯೊಳಗೆ ತೆಗೆದುಕೊಂಡು ಹೋದಾಗ, ಪಾದರಸದ ಮಟ್ಟವು

89. 
ದ್ಯುತಿಸಂಶ್ಲೇಷಣೆ ಮುಂದುವರಿಯಲು ಅವಶ್ಯಕತೆ ಇಲ್ಲದಿರುವ ಅಂಶ.

90. 
ಸೂರ್ಯನಿಗೆ ಅತಿ ಸಮೀಪದ ಗ್ರಹ

91. 
ಕರ್ಪೂರವನ್ನು ಉರಿಸಿದಾಗ

92. 
ಹುಚ್ಚು ನಾಯಿ ಕಡಿತದಿಂದ ಬರುವ ರೋಗ

93. 
ಲೋಹಾಂಶವಿಲ್ಲದ ಕ್ಷಾರ

94. 
ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗೆ

95. 
ಅಕಶೇರುಕಕ್ಕೆ ಉದಾಹರಣೆ

96. 
ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ

97. 
'ಡಿ' ಜೀವಸತ್ವದ ಕೊರತೆಯಿಂದ ಉಂಟಾಗುವುದು.

98. 
ಅಡಿಗೆ ಸೋಡಾದ ಮತ್ತೊಂದು ಹೆಸರು

99. 
ಇವುಗಳಲ್ಲಿ ಯಾವುದನ್ನು ಅಳತೆಯಲು ಜ್ಯೋತಿರ್‌ವರ್ಷವನ್ನು ಮೂಲ ಮಾನವನಾಗಿ ಬಳಸುವರು

100. 
ಸೂಕ್ಷ್ಮಾಣು ಜೀವಿಗಳಲ್ಲಿ ಅತಿ ಸಣ್ಣದು

101. 
A = {4,5,6} ಮತ್ತು B={0,4,6} ಆದಾಗ A∩B=………..

102. 
ಇದರ ವಿಸ್ತಾರ ..........

103. 
x=-1, y=3 ಆದಾಗ 2x+5y ನ ಬೆಲೆ.....

104. 
ಕೆಳಗಿನ ಪ್ರಶ್ನೆಗೆ ಉತ್ತರಿಸಿ

105. 
ಕೆಳಗಿನ ಪ್ರಶ್ನೆಗೆ ಉತ್ತರಿಸಿ

106. 
0.2, 0.02, 0.002 ಮತ್ತು 2.0, ಈ ದಶಮಾಂಶಗಳ ಮೊತ್ತವು

107. 
ಕೆಳಗಿನ ಪ್ರಶ್ನೆಗೆ ಉತ್ತರಿಸಿ

108. 
ವರ್ಗಸಮೀಕರಣದ ಆದರ್ಶರೂಪವು …………….

109. 
x-5=7 ಆದಾಗ x ನ ಬೆಲೆಯು ……………

110. 
ಒಂದು ತ್ರಿಭುಜದ ಒಳಕೋನಗಳ ಮೊತ್ತವು

111. 
ಕೆಳಗಿನವುಗಳಲ್ಲಿ ಯಾವುದು ಪೈಥಾಗೊರಿಯನ್ ತ್ರಿವಳಿಯಲ್ಲ

112. 
ಒಂದು ಬಹುಭುಜಾಕೃತಿಗೆ ಐದು ಬಾಹುಗಳಿದ್ದಾಗ, ಅದು ಒಂದು ………………..

113. 
Xನ ಪೂರಕ ಕೋನವು ..........

114. 
ಚಿತ್ರದಲ್ಲಿ 0 ದತ್ತ ವೃತ್ತದ ಕೇಂದ್ರ BOD 120° ಗೆ ಸಮ. ಆಗ BAD=60° ಏಕೆಂದರೆ………..

115. 
1, 3, 2, 5 ಈ ಅಂಕಿಗಳನ್ನು ಉಪಯೋಗಿಸಿ (ಅಂಕಿಗಳನ್ನು ಪುರಾವರ್ತಿಸದೆ) ಬರೆಯಬಹುದಾದ ಅತಿ ದೊಡ್ಡ ನಾಲ್ಕಂಕಿ ಸಂಖ್ಯೆ

116. 
4289 ರಲ್ಲಿ 2 ರ ಸ್ಥಾನ ಬೆಲೆ

117. 
20-24 ಎಂಬ ವರ್ಗ ವಿಸ್ತಾರದ ಮಧ್ಯ ಬಿಂದು…………………

118. 
ದ್ವಿಮಾನ ಪದ್ಧತಿಯಲ್ಲಿ ಉಪಯೋಗಿಸುವ ಆಧಾರ ಸಂಖ್ಯೆಗಳು

119. 
120 ಕೆ.ಜಿ.ಗಳ ಶೇ. 15……………ಕೆ.ಜಿ.ಗೆ ಸಮ

120. 
A, B, C ಎಂಬ ಮೂರು ಪಾಲುದಾರರು ತಲಾ 2000, 4000 ಮತ್ತು 6000 ಬಂಡವಾಳವನ್ನು ಹೂಡಿದಾಗ, ಲಾಭವನ್ನು ಹಂಚಿಕೊಳ್ಳಬೇಕಾದ ಅನುಪಾತ........

121. 
ಒಂದು ಉಗಿಬಂಡಿಯು 4 ಗಂಟೆಗಳಲ್ಲಿ 360 ಕಿ.ಮೀ. ಪ್ರಯಾಣ ಮಾಡಿದರೆ ಅದರ ವೇಗವು..

122. 
ಕರ್ನಾಟಕದಲ್ಲಿ 8ನೇ ತರಗತಿಗೆ ಪ್ರವೇಶಿಸುವ ಮಕ್ಕಳ ಸರಾಸರಿ ವಯಸ್ಸಿನ ವ್ಯಾಪ್ತಿಯ ............. ಆಗಿರುತ್ತದೆ

123. 
0.1 x 0.1 x 0.1 ಗಳ ಗುಣಲಬ್ದವು………..

124. 
13-52 ರ ಕನಿಷ್ಠ ರೂಪ………..

125. 
ಈ ಕೆಳಗಿನ ಸಂಖ್ಯೆಗಳಲ್ಲಿ ಯಾವ ಸಂಖ್ಯೆಯು ಪೂರ್ಣವರ್ಗ ಹಾಗೂ ಪೂರ್ಣ ಘನ ಸಂಖ್ಯೆಯಾಗಿದೆ.

126. 
ಆಫ್ರಿಕಾ ಖಂಡದ ದಕ್ಷಿಣದ ತುದಿಯನ್ನು ಕೇಪ್ ಆಫ್ ಸ್ಟಾರ್ಮ್ ಎಂದು ಕರೆದ ಪೋರ್ಚುಗೀಸ್ ನಾವಿಕನಾರೆಂದರೆ

127. 
ಬಂಗಾಳದ ಇಪ್ಪತ್ತುನಾಲ್ಕು ಪರಗಣಗಳನ್ನು ಬ್ರಿಟೀಷರಿಗೆ ಕೊಟ್ಟವನಾರೆಂದರೆ-

128. 
ಸತಿ ಪದ್ಧತಿಯನ್ನು ನಿಷೇಧಿಸಿದುದು ಯಾರ ಕಾಲದಲ್ಲೆಂದರೆ

129. 
ಕ್ಯೂನಿಫಾರಂ ಬಗೆಯ ಚಿನ್ಹಾಧಾರಿತ ಭಾಷೆಯನ್ನು ಬಳಸಿದವರಾದರೆಂದರೆ

130. 
ಕವಿರಾಜಮಾರ್ಗವು ಹಿಂದಿನ ಕನ್ನಡದ ಶ್ರೇಷ್ಠ ಸಾಹಿತ್ಯವಾಗಿದ್ದು, ಅದು ರಚನೆಯಾದದ್ದು ಯಾವ ರಾಜವಂಶ ಕಾಲದಲ್ಲೆಂದರೆ

131. 
ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು ಯಾವುದೆಂದರೆ

132. 
ರಾಜ್ಯಗಳ ನ್ಯಾಯಾಂಗದಲ್ಲಿ ಜಿಲ್ಲಾ ಮಟ್ಟದ ಕೋರ್ಟಿನ ಹೆಸರಾವುದೆಂದರೆ

133. 
ವಿಶ್ವ ಸಂಸ್ಥೆಯು (ಯು.ಎನ್.ಒ) ಸ್ಥಾಪನೆಯಾದ ತಾರೀಖು

134. 
1991ನೇ ಜನಗಣಿತಿಯ ಪ್ರಕಾರ ಭಾರತ ಸರಾಸರಿ ಸಾಕ್ಷರತಾ ಮಟ್ಟವಾವುದೆಂದರೆ

135. 
ಸಮಾಜವಾದಕ್ಕೆ ಹೊರತಾದ ವ್ಯಕ್ತಿ ಯಾರೆಂದರೆ

136. 
ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯವು ನಿರ್ಧರಿಸುತ್ತದೆ. ಆಯಾ ದೇಶಗಳಿಗೆ ಸಂಬಂಧಿಸಿದ ತಲಾದಾಯವನ್ನಾಧರಿಸಿ ಇಳಿಮುಖವಾಗಿರುವ ದೇಶಗಳನ್ನು ಗುರುತಿಸಿ

137. 
ಭಾರತದ ರಿಜರ್ವ್ ಬ್ಯಾಂಕಿನ ಕಾರ್ಯಗಳಿಗೆ ಹೊರತಾದುದು.

138. 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ,

139. 
ಭಾರತದ 8ನೇ ಪಂಚವಾರ್ಷಿಕ ಯೋಜನೆಯ ಅವಧಿಯು ಎಲ್ಲಿಂದ ಎಲ್ಲಿಗೆ ಎಂದರೆ-

140. 
ಪ್ರಖ್ಯಾತ ಪ್ರೈರಿ ಹುಲ್ಲುಗಾವಲುಗಳು ಹಬ್ಬಿರುವುದೆಲ್ಲೆಂದರೆ

141. 
ಜರ್ಮನಿ ದೇಶದ ರೂ‌ರ್ ಕೈಗಾರಿಕಾ ಪ್ರದೇಶವು ಯಾವ ನದಿಯ ದಡದಲ್ಲಿದೆ ಎಂದರೆ

142. 
ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಮತ್ತು ಒತ್ತಡಗಳೆರಡೂ

143. 
ಭಾರತದಲ್ಲಿ ಆಗುವ ಹೆಚ್ಚಿನ ಮಳೆಯು ಯಾವ ಬಗೆಯಾಗಿದೆ ಎಂದರೆ

144. 
ಆರ್ಟೀಸಿಯನ್‌ ಬಾವಿಗಳು ಸಾಮಾನ್ಯವಾಗಿ ಕಿಡಕಂಡು ಬರುವುದು

145. 
ಈಕೆಳಕಾಣಿಸಿರುವುಗಳಲ್ಲಿ ಮುಗಿದು ಹೋಗದಿರುವ ಸಂಪನ್ಮೂಲಕ್ಕೆ ಉದಾಹರಣೆ

146. 
ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದುದೆಂದರೆ

147. 
ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ ಎಂದರೆ

148. 
ಪ್ರಪಂದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವುದು

149. 
ಈಶಾನ್ಯ ರೈಲ್ವೆಯ ಕೇಂದ್ರ ಕಛೇರಿಯು ಇರುವುದೆಲ್ಲೆಂದರೆ

150. 
ಸೊಸೈಟಿ ಆಫ್ ಜೀಸಸ್‌ನ ಸಂಸ್ಥಾಪಕನಾರೆಂದರೆ

2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಡಿಜಿಟಲ್ ಪ್ರಶ್ನೋತ್ತರ ಪತ್ರಿಕೆ

ಆನ್‌ಲೈನ್ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಹಲವು ರೀತಿಯ ಲಾಭಗಳನ್ನು ಒದಗಿಸುತ್ತವೆ. ಅವುಗಳಲ್ಲಿ ಕೆಲವು ಮುಖ್ಯ ಲಾಭಗಳು ಈ ಕೆಳಗಿನಂತಿವೆ:

1. **ಸೌಕರ್ಯ ಮತ್ತು ಸಮಯದ ಉಳಿತಾಯ**:                                                                                               ಆನ್‌ಲೈನ್ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಮ್ಮ ಮನೆ ಅಥವಾ ಇತರ ಹಾಸ್ಯಾಸ್ಪದ ಸ್ಥಳಗಳಿಂದಲೇ ಸೇರಬಹುದು. ಹೀಗಾಗಿ ಪ್ರಯಾಣದ ಸಮಯವನ್ನು ಬಚಾವಿಸಿ, ಹೆಚ್ಚು ಧ್ಯಾನ ಮತ್ತು ಸಮಯವನ್ನು ಓದುವಿಕೆ ಮತ್ತು ಪರೀಕ್ಷೆಗೆ ಮೀಸಲಿಡಬಹುದು.

2. **ವ್ಯಯ ಉಳಿತಾಯ**:                                                                                                                                ಆನ್‌ಲೈನ್ ಪರೀಕ್ಷೆಗೆ ಪ್ರಯಾಣಿಸುವ ಖರ್ಚುಗಳು ಮತ್ತು ಸಮಯವನ್ನು ಬಚಾವಿಸಬಹುದು. ಸಾಫ್ಟ್‌ವೇರ್ ಅಥವಾ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿದಲ್ಲಿ ಹಾಳೆಗಳ, ಅಕ್ಷರಗಟ್ಟುವಿಕೆ, ಮತ್ತು ಮುದ್ರಣದ ಖರ್ಚು ಕಡಿಮೆಯಾಗುತ್ತದೆ.

3. **ತ್ವರಿತ ಫಲಿತಾಂಶ**:                                                                                                                             ಆನ್‌ಲೈನ್ ಪರೀಕ್ಷೆಗಳು ಅಂಕಗಳನ್ನು ತಕ್ಷಣವೇ ಗಣನೆ ಮಾಡಿ ಫಲಿತಾಂಶ ತೋರಿಸಲು ಸಹಾಯಕವಾಗುತ್ತವೆ. ಹೀಗಾಗಿ ವಿದ್ಯಾರ್ಥಿಗಳು ತಕ್ಷಣವೇ ತಮ್ಮ ಬಲ-ದೌರ್ಬಲ್ಯಗಳನ್ನು ಪರಿಚಯಿಸಿಕೊಳ್ಳಬಹುದು.

4. **ವೈಯಕ್ತಿಕ ರೀತಿಯ ಕಲಿಕೆ**:                                                                                                              ಆನ್‌ಲೈನ್ ಪರೀಕ್ಷೆಗಳು ತಾತ್ಕಾಲಿಕವಾಗಿ ಮಾರ್ಗದರ್ಶನವನ್ನು ನೀಡಲು ಶಕ್ತಿಯಾಗಿವೆ. ವಿದ್ಯಾರ್ಥಿಗಳು ತಮ್ಮ ದೃಢ ಮತ್ತು ದುರ್ಬಲತೆಗಳನ್ನು ಗುರುತಿಸಿ ಹೆಚ್ಚಿನ ಅಭ್ಯಾಸ ಮತ್ತು ಅಧ್ಯಯನಕ್ಕೆ ಪ್ರೇರಿತರಾಗಬಹುದು.

5. **ವಿದ್ಯಾರ್ಥಿಗಳಲ್ಲಿನ ತಂತ್ರಜ್ಞಾನ ಜಾಗೃತಿ**:                                                                                        ಆನ್‌ಲೈನ್ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ತಂತ್ರಜ್ಞಾನ, ಪ್ರೋಗ್ರಾಮಿಂಗ್, ಮತ್ತು ಡಿಜಿಟಲ್ ಸಾಧನಗಳ ಜ್ಞಾನವನ್ನು ವೃದ್ಧಿಸುತ್ತವೆ, ಇದರಿಂದ ಅವರು ಡಿಜಿಟಲ್ ಜಗತ್ತಿನಲ್ಲಿ ಅನುಕೂಲವಾಗುವ ನಿಪುಣತೆಗಳನ್ನು ಪಡೆದಿರುತ್ತಾರೆ.

ಆದ್ದರಿಂದ, ಆನ್‌ಲೈನ್ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಇನ್ನಷ್ಟು ಹಿತಕರವಾದ ಮತ್ತು ಉಪಯುಕ್ತವಾದ ಬದ್ಲಾವಣೆಗಳನ್ನು ಒದಗಿಸುತ್ತವೆ.

---Advertisement---

1 thought on “2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಡಿಜಿಟಲ್ ಪ್ರಶ್ನೋತ್ತರ ಪತ್ರಿಕೆ | 2001 D.Ed Primary School Teacher Recruitment Digital Question Answer Paper”

Leave a Comment

error: Don't Copy this Content is protected !!