---Advertisement---
FDA

ಕೆ ಪಿ ಎಸ್ ಸಿ ಪ್ರಶ್ನೆ ಪತ್ರಿಕೆ ಸಾಮಾನ್ಯ ಪತ್ರಿಕೆ-1

Updated On:

ಕೆ ಪಿ ಎಸ್ ಸಿ ಪ್ರಶ್ನೆ ಪತ್ರಿಕೆ ಸಾಮಾನ್ಯ ಪತ್ರಿಕೆ-1
---Advertisement---

Find your Jobs
Find Jobs Alert

Welcome to your KPSC ಪ್ರಶ್ನೆಪತ್ರಿಕೆ ಸಾಮಾನ್ಯ ಪತ್ರಿಕೆ-1 KPSC GROUP ‘C’ - Food & Civil Supplies

1. 
ಅಮೃತ ಬಜಾರ್ ಪತ್ರಿಕೆಯು _________ ರವರಿಂದ ಸಂಪಾದಿಸಲ್ಪಟ್ಟಿದೆ.

2. 
ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ನಡುವೆ ಒಪ್ಪಂದಕ್ಕೆ ಕಾರಣವಾದ ಪ್ಯಾಕ್ಟ್

3. 
ಉಗ್ರ ರಾಷ್ಟ್ರೀಯವಾದವು ____________ಘಟನೆಯಿಂದ ಉತ್ತೇಜಿಸಲ್ಪಟ್ಟಿತು.

4. 
1928 ರ ಲಾಹೋರ್ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿದ್ದವರು

5. 
1953 ರಲ್ಲಿ ರಚಿತವಾದ ಭಾಷಾವಾರು ಪ್ರಾಂತ್ಯ ಗಳ ರಚನಾ ಆಯೋಗ (ಎಸ್.ಆರ್.ಸಿ) ದ ಸದಸ್ಯರಾಗಿದ್ದವರಾರು ?

6. 
ವಿದುರಾಶ್ವತ್ಥ ಘಟನೆಯ ಕುರಿತು ನೇಮಕವಾದ ತನಿಖಾ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು

7. 
ಉತ್ತರ ಕರ್ನಾಟಕದ ಮೊದಲ ಕಾಲೇಜು ಎಲ್ಲಿ ಅಸ್ತಿತ್ವಕ್ಕೆ ಬಂದಿತ್ತು?

8. 
ಭಾರತವನ್ನು ಆಕ್ರಮಣ ಮಾಡಿದ ಟರ್ಕಿಯ ಯಮಿನಿ ವಂಶಾವಳಿಯ ಪ್ರಚಲಿತ ಹೆಸರು

9. 
ವಿಜಯನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟು ವಿದೇಶಿ ಪ್ರವಾಸಿಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿರಿ.

10. 
ಸನ್ನತಿಯು ಈ ಕೆಳಗಿನ ಯಾವ ನದಿಯ ದಂಡೆಯ ಮೇಲೆ ಇದೆ ?

11. 
ಬೆಳಗಾವಿ ಜಿಲ್ಲೆಯ ಯಾವ ಗ್ರಾಮದಲ್ಲಿ ಎರಡು ಪದ್ಮಟಂಕ ನಾಣ್ಯಗಳನ್ನು ಶೋಧಿಸಲಾಯಿತು?

12. 
ಆಜೀವಿಕ ಪಂಥದ ಪ್ರವರ್ತಕ ಯಾರು ?

13. 
ರಾಷ್ಟ್ರಕೂಟರ ಆಳ್ವಿಕೆಯ ಕೊನೆಯ ಅರಸನಾರು?

14. 
ಈ ಕೆಳಗಿನ ಯಾವ ಜೋಡಿಯು ಸರಿಯಾದ ಹೊಂದಾಣಿಕೆಯಾಗಿಲ್ಲ

15. 
ಸಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ ಗ್ರಂಥದ ಕರ್ತ ಯಾರು

16. 
ಟೀ ಸಾಗುವಳಿಗೆ ಅನುಕೂಲಕರವಾದ ಹವಾಗುಣ ಯಾವುವು ?

17. 
ಪಟ್ಟಿ-I ಮತ್ತು ಪಟ್ಟಿ-II ನ್ನು ಹೊಂದಿಸಿ ಬರೆಯಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರ ಆಯ್ಕೆ ಮಾಡಿ.

18. 
ಚಿಲ್ಕಾ ಹೊರತಾಗಿ, ಈ ಮುಂದಿನವುಗಳಲ್ಲಿ ಯಾವುದು ಒಂದು ಖಾರಿ ಸರೋವರವಾಗಿದೆ

19. 
ಪ್ರತಿಪಾದನೆ (A) : ಭಾರತದ ಉತ್ತರ ಬಯಲು ಸೀಮೆಗಳಲ್ಲಿ ಚಳಿಗಾಲದಲ್ಲಿ ಸ್ವಲ್ಪ ಮಟ್ಟಿನ ಘನಹಿಮಪಾತ (Precipitation) ವಾಗುತ್ತದೆ ಕಾರಣ (R) : ಚಳಿಗಾಲದಲ್ಲಿ ಈಶಾನ್ಯ ಮುಂಗಾರು ಚುರುಕಾಗಿರುತ್ತದೆ

20. 
ಪಟ್ಟಿ-I ಮತ್ತು ಪಟ್ಟಿ-II ನ್ನು ಹೊಂದಿಸಿ ಬರೆಯಿರಿ ಮತ್ತು ಕೆಳಗೆ ಕೊಟ್ಟಿರುವ ಸಂಕೇತಗಳನ್ನು ಬಳಸಿಕೊಂಡು ಸರಿಯಾದ ಉತ್ತರ ಆಯ್ಕೆ ಮಾಡಿ.

21. 
ಭಾರತೀಯ ನಿರ್ದಿಷ್ಟಮಾನ ಸಮಯ ಮತ್ತು ಗ್ರೀನಿಚ್ ನಿರ್ಧಿಷ್ಟಮಾನ ಸಮಯಗಳ ನಡುವಿನ ವ್ಯತ್ಯಾಸ ಎಷ್ಟು ?

22. 
ಪ್ರತಿಪಾದನೆ (A) : ಮಹಾರಾಷ್ಟ್ರದ ಕೊಯ್ನ ವಲಯವು ನಿಕಟ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಭೂಕಂಪನ ಪೀಡಿತವಾಗುವ ಸಂಭವವಿದೆ. ಕಾರಣ (R) : ಕೊಯ್ನ ಅಣೆಕಟ್ಟಯು ಒಂದು ಹಳೆಯ ಬಿರುಕುಳ್ಳ ಸಮತಲದ ಮೇಲೆ ನಿಂತಿದ್ದು ಇದು ಕೊಯ್ನ ಜಲಾಶಯದಲ್ಲಿರುವ ನೀರಿನ ಮಟ್ಟದಲ್ಲಿನ ಬದಲಾವಣೆ ಗಳೊಂದಿಗೆ ಇನ್ನೂ ಹೆಚ್ಚುಸಲ ಸಕ್ರಿಯಗೊಳ್ಳುವ ಸಾಧ್ಯತೆಯಿದೆ.

23. 
ಬಾರ್ಖನ್ (Barchan) ಮರಳು ದಿಣ್ಣೆಗಳು

24. 
ಪರಿವರ್ತನಾ ಮಂಡಲದಲ್ಲಿ ಎತ್ತರಕ್ಕೆ ಹೊದಂತೆ ಪ್ರತಿ 1000 ಮೀಟರ್ ಗಳಿಗೆ 6.5 °C ಉಷ್ಣಾಂಶವು ಕಡಿಮೆಯಾಗುವುದು ಇದೇ

25. 
ಭೂಮಿಯನ್ನು ರಕ್ಷಿಸುತ್ತಿರುವ ಓಜೋನ್ ಪದರ ಇರುವುದು

26. 
ಈ ಕೆಳಗೆ ವಿವಿಧ ನಗ್ನೀಕರಣ ಕತಗಳಿಂದ ನಿರ್ಮಿತವಾಗುವ ಭೂ ಸ್ವರೂಪಗಳು ಮಿಶ್ರಣವಾಗಿವೆ. ಇವುಗಳಲ್ಲಿ ಹಿಮನದಿಯ ಕಾರ್ಯಾಚರಣೆಯಿಂದ ನಿರ್ಮಿತವಾಗುವ ಭೂ ಸ್ವರೂಪಗಳ ಗುಂಪು

27. 
ಗುಹೆ, ಬಿರುಸು ಕಿಂಡಿ, ಜಿಯೋ ಈ ಭೂಸ್ವರೂಪಗಳು ಯಾವುದಕ್ಕೆ ಸಂಬಂಧಿಸಿವೆಯೆಂದರೆ

28. 
ಈ ಕೆಳಗೆ ಎರಡು ವಾಕ್ಯಗಳನ್ನು ನೀಡಲಾಗಿದೆ. ಇದರಲ್ಲಿ ಮೊದಲ ವಾಕ್ಯ ಪ್ರತಿಪಾದನೆ (A) ಹಾಗೂ ಮತ್ತೊೊಂದು ಅದರ ಕಾರಣ (R) ಎಂದು ಹೆಸರಿಸಲಾಗಿದೆ. ಪ್ರತಿಪಾದನೆ (A) : ಸಮಭಾಜಕ ವತ್ತ ವಲಯದಲ್ಲಿ ಉಷ್ಣವಲಯದ ಆವರ್ತ ಮಾರುತಗಳು ಉಗಮಿಸುವುದಿಲ್ಲ. ಕಾರಣ (R) : ಮಾರುತಗಳನ್ನು ವಿಚಲಿತ ಗೊಳಿಸುವ ಭೂಮಿಯ ಕೊರಿಯಾಲಿಸ್ ಶಕ್ತಿ ಸಮಭಾಜಕ ವೃತ್ತದಲ್ಲಿ ಕನಿಷ್ಠವಾಗಿದ್ದು, ಧ್ರುವಗಳ ಕಡೆಗೆ ಹೋದಂತೆ ಅಧಿಕವಾಗುವುದು.

29. 
ಕೆಳಗಿನ ವಿವರಣೆಗಳಲ್ಲಿ ತಪ್ಪಾಗಿರುವ ವಾಕ್ಯ/ವಾಕ್ಯಗಳು ಯಾವುವು

30. 
ಈ ಕೆಳಗಿನವುಗಳಲ್ಲಿ ತಪ್ಪಾಗಿರುವ ಹೇಳಿಕೆ / ಹೇಳಿಕೆಗಳು.

31. 
ರಾಷ್ಟ್ರಪತಿಯವರ ಮಹಾಭಿಯೋಗಕ್ಕೆ ಸಂವಿಧಾನ ನಿಗದಿಪಡಿಸಿರುವುದು

32. 
ಇಂದ್ರಾ ಸಾಹನಿ ಮತ್ತು ಇತರರು Vs ಭಾರತ ಒಕ್ಕೂಟ ಮೊಕದ್ದಮೆಯಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪರಿಗಣಿಸಿರಿ.

33. 
ಕೆಳಗಿನವುಗಳಲ್ಲಿ ಸಂವಿಧಾನದ ಯಾವ ವಿಧಿಗಳಿಗೆ ತಿದ್ದುಪಡಿ ತರಲು ಸಂಸತ್ತಿನ ಎರಡೂ ಸಭೆಗಳಲ್ಲಿ ಮೂರನೆಯ ಎರಡರಷ್ಟು ಬಹುಮತ ಹಾಗೂ ಅರ್ಧದಷ್ಟು ರಾಜ್ಯಗಳ ಸಮ್ಮತಿಯ ಅಗತ್ಯವಿದೆ

34. 
ಸಂವಿಧಾನದ X ನೇ ಪರಿಶಿಷ್ಟದ ಮೇರೆಗೆ ಅನುಚ್ಛೇದ 102 (2) ಹಾಗೂ 191(2) ಕ್ಕೆ ಸಂಬಂಧಿಸಿದಂತೆ ಅನರ್ಹಗೊಳಿಸುವುದಕ್ಕೆ ಕಾರಣ/ಆಧಾರಗಳು ಯಾವುವು ?

35. 
ಈ ಮುಂದಿನ ಯಾವ ತುರ್ತು ಪರಿಸ್ಥಿತಿ ನಮ್ಮ ಸಂವಿಧಾನದಲ್ಲಿ ಮಾನ್ಯ ಮಾಡಲಾದ ರೂಪವಾಗಿಲ್ಲ ?

36. 
ಹಣಕಾಸು ಆಯೋಗದ ಸಂಬಂಧದಲ್ಲಿ ಈ ಮುಂದಿನ ಹೇಳಿಕೆಯನ್ನು ಪರ್ಯಾಲೋಚಿಸಿ.

37. 
ಭಾರತ ಸಂವಿಧಾನದಲ್ಲಿ ಅಲ್ಪಸಂಖ್ಯಾತ ಗುಂಪಿನ ಸವಲತ್ತುಗಳಿಗೆ ಸಂಬಂಧಿಸಿದ ವಿಧಿಗಳು

38. 
ಸಂಸತ್ತಿನ ನಾಮನಿರ್ದೇಶಿತ ಸದಸ್ಯ ಯಾವ ಸಂದರ್ಭದಲ್ಲಿ ಅನರ್ಹನಾಗುತ್ತಾನೆ ?

39. 
1993 ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು

40. 
ಈ ಮುಂದಿನ ಯಾವುದು ಆರ್ಥಿಕ ಬೆಳವಣಿಗೆಯ ನಿಜವಾದ ಸೂಚಿಯೆಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ ?

41. 
ಭಾರತದಲ್ಲಿ ರಾಕೇಶ್ ಮೋಹನ್ ಸಮಿತಿಯು ಈ ಮುಂದಿನದಕ್ಕೆ ಸಂಬಂಧಿಸಿದೆ.

42. 
ಭಾರತದ ಸಂದಾಯ ಶಿಲ್ಕಿನಲ್ಲಿನ ಬಂಡವಾಳ ಲೆಕ್ಕವನ್ನು ಈ ಮುಂದಿನಂತೆ ವರ್ಗೀಕರಿಸಲಾಗಿದೆ

43. 
ಹಣಕಾಸು ಆಯೋಗವು ಈ ಮುಂದಿನ ಮೂರು ಬಾಬುಗಳ ಬಗ್ಗೆ ವ್ಯವಹರಿಸುತ್ತದೆ.

44. 
NITI ಆಯೋಗದ ಪ್ರಕಾರ್ಯಗಳು ಈ ಮುಂದಿನ ಯಾವುದನ್ನು ಒಳಗೊಳ್ಳುತ್ತವೆ ?

45. 
CSO ದ ಭಾರತೀಯ ಸೇವಾ ವಲಯಗಳ ವರ್ಗೀಕರಣ ಈ ಮುಂದಿನ ಯಾವುದನ್ನು ಒಳಗೊಳ್ಳುತ್ತದೆ.

46. 
ಪೂರ್ವದಲ್ಲಿ ಪಂಚವಾರ್ಷಿಕ ಯೋಜನೆಗಳು______ರಿಂದ ಅನುಮೋದನೆಗೊಂಡವು.

47. 
GDP ಯ ಮೌಲ್ಯವನ್ನು ಅಳೆಯಲು 2 ಮಾರ್ಗಗಳಿವೆ.

48. 
MGNREGA ನ ಅನ್ವಯ ಬಡಜನರಿಗೆ ಉದ್ಯೋಗವು ಖಾತರಿಯಾಗಿರುವ ಅವಧಿಯು

49. 
ಭಾರತದ ಜನಸಂಖ್ಯಾ ಶಾಸ್ತ್ರೀಯವಾದ ಗಣನೀಯ ಅನುಕೂಲವೆಂದರೆ ಈ ಕೆಳಗಿನದನ್ನು ಹೊಂದಿರುವುದು

50. 
ಕರ್ನಾಟಕ ರಾಜ್ಯ ಸರ್ಕಾರ 2014 ರಲ್ಲಿ ಜಾರಿಗೆ ತಂದ ‘ಪ್ರಿಯದರ್ಶಿನಿ ಯೋಜನೆ’ಯ ಉದ್ದೇಶವೆಂದರೆ

51. 
ಭಾರತದಲ್ಲಿ ‘ಕಂದು ಕ್ರಾಂತಿ’ ಸಂಬಂಧಿಸಿರುವುದು

52. 
ಈ ಕೆಳಗಿನವುಗಳನ್ನು ಹೊಂದಿಸಿರಿ.

53. 
ಲೈಟ್ ಇಯರ್ ಎಂಬುದು ಯಾವುದರ ಏಕಮಾನ ?

54. 
ಮಳೆಗಾಲದ ದಿನದಂದು, ನೀರಿನ ಮೇಲಿರುವ ಚಿಕ್ಕ ತೈಲ ಪದರಗಳು, ಪ್ರಖರವಾದ ಬಣ್ಣಗಳನ್ನು ತೋರ್ಪಡಿಸುತ್ತವೆ. ಈ ವಿದ್ಯಮಾನ ಯಾವುದು ?

55. 
ಒಂದು ಸೆಮಿಕಂಡಕ್ಟರನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬುದನ್ನು ಆಧರಿಸಿ ಸೂಕ್ತ ಕಲ್ಮಶಗಳನ್ನು ಅದಕ್ಕೆ ಸೇರಿಸಲಾಗುವುದು. ಹೀಗೆ ಮಾಡುವುದರ ಉದ್ದೇಶವೇನು ?

56. 
ಜ್ವಾಲಾಮುಖಿಗಳು ಸ್ಫೋಟಗೊಂಡಾಗ ಸಾಮಾನ್ಯವಾಗಿ

57. 
ಹಸಿರು ಮನೆ ಪರಿಣಾಮದಿಂದ ಯಾವ ರೀತಿಯ ವಿಕಿರಣವು ಭೂಮಿಯ ಮೇಲ್ಮೈಯಲ್ಲಿ ಹಿಡಿದಿಡಲ್ಪಡುತ್ತದೆ ?

58. 
ಸೀಸ ಮತ್ತು ಟಿನ್ ಗಳನ್ನು ಸಮಪ್ರಮಾಣದಲ್ಲಿ ಹೊಂದಿರುವ ಮಿಶ್ರಲೋಹವನ್ನು ಹೀಗೆನ್ನುತ್ತಾರೆ

59. 
ಬ್ರೀಡರ್ ರಿಯಾಕ್ಟರ್ ನಲ್ಲಿ ಬಳಸಲಾಗುವ ನ್ಯೂಕ್ಲಿಯರ್ ಇಂಧನ

60. 
ನಮಗೆ ಗೊತ್ತಿರುವ ಅತ್ಯಂತ ಕಠಿಣವಾದ ವಸ್ತು

61. 
ಒಂದು ಲೋಹವನ್ನು ನಿರ್ವಾತದಲ್ಲಿರಿಸಿದಾಗ

62. 
ಬಾಕ್ಸೈಟ್ ಯಾವುದರ ಅದಿರು ?

63. 
ನಿರ್ಲಿಂಗ ಸಸ್ಯ ಸಂವರ್ಧನೆಗೆ, ಸಸ್ಯದ ಈ ಕೆಳಗಿನ ಭಾಗಗಳನ್ನು ಬಳಸುವುದಿಲ್ಲ.

64. 
ರಾತ್ರಿಯ ಹೊತ್ತು ಇಂಗಾಲದ ಡೈ ಆಕ್ಸೈಡ್ ನ್ನು ಬಿಡುಗಡೆ ಮಾಡುವ ಸಸ್ಯದ ಮೆಟಬಾಲಿಕ್ ಚಟುವಟಿಕೆಯನ್ನು ಈ ಕೆಳಗಿನ ಪದವು ವಿವರಿಸುತ್ತದೆ .

65. 
ಕೆಳಗಿನ ಯಾವ ವಿವರಣೆ ತಪ್ಪಾಗಿದೆ ?

66. 
ಈ ಕೆಳಗಿನ ಯಾವ ಪ್ರಾಣಿ ಉತ್ಪನ್ನವನ್ನು ಆರೋಗ್ಯವನ್ನು ಪ್ರವರ್ಧಿಸುವ ಪ್ರೊಬಯಾಟಿಕ್ ಎಂದು ಪರಿಗಣಿಸಲಾಗಿದೆ

67. 
ಕೆಳಗಿನ ಯಾವ ಪದವು ಮೋಟಾರು ವಾಹನಗಳನ್ನು ಹಾಗೂ ಪಂಪ್ ಸೆಟ್‌ಗಳನ್ನು ನಡೆಸುವುದಕ್ಕಾಗಿ ಬಳಸಲಾಗುವ ಶೈವಲ, ಶಿಲೀಂಧ್ರ ಹಾಗೂ ಉನ್ನತ ವರ್ಗದ ಸಸ್ಯಗಳಂತಹ ಜೈವಿಕ ಜೀವಿಗಳಿಂದ ಉತ್ಪಾದಿತವಾದ ಇಂಧನವನ್ನು ಸಾಮೂಹಿಕವಾಗಿ ವಿವರಿಸುವ ಪದವಾಗಿದೆ

68. 
1-1-2011 ಶನಿವಾರವಾದರೆ 1-1-2020

69. 
A, B, C, D, E ಗಳ ಎತ್ತರಕ್ಕೆ ಅನುಗುಣವಾಗಿ

70. 
ಇದನ್ನು ಬಿಡಿಸಿ

71. 
ಕೆಳಗಿನ ಹೇಳಿಕೆಗಳನ್ನು ಗಮನಿಸಿ.

72. 
ನಿಮ್ಮ ಅಧೀನ ಕೆಲಸಗಾರರು ಯಾವುದೇ ಒಂದು ಘಟನೆಯ ಬಗ್ಗೆ ವೈರುಧ್ಯದ ಮಾಹಿತಿ ನೀಡಿದಾಗ ಏನು ಮಾಡುವಿರಿ ?

73. 
ಒಬ್ಬ ಟ್ರಾಫಿಕ್ ಇನ್‌ಸ್ಪೆಕ್ಟರ್‌ ತನ್ನ ಎಂದಿನ ತಪಾಸಣೆಯಲ್ಲಿರುವಾಗ, ಬೈಕ್ ಸವಾರನೊಬ್ಬನು ಹೆದ್ದಾರಿಯಲ್ಲಿ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿರುವುದನ್ನು ಕಾಣುತ್ತಾನೆ. ಮತ್ತು ಆ ಸವಾರನು ಸಿಗ್ನಲ್ಲನ್ನು ನಿರ್ಲಕ್ಷಿಸಿ ಪಲಾಯನ ಮಾಡುತ್ತಿದ್ದಾನೆ. ಈಗ ಇನ್‌ಸ್ಪೆಕ್ಟರನು

74. 
ನೀವು ಒಬ್ಬ ಆಡಳಿತಾಧಿಕಾರಿಯಾಗಿದ್ದೀರಿ ಹಾಗೂ ಒಂದು ಹಳ್ಳಿ ಕ್ಷೇತ್ರ ಸಂದರ್ಶನ ಕೈಗೊಂಡಿದ್ದೀರಿ. ನಿಮ್ಮ ಅಧೀನ ಅಧಿಕಾರಿಯೊಬ್ಬರು ನಿಮ್ಮ ಹೆಸರಿನಲ್ಲಿ ಆ ಹಳ್ಳಿಯಲ್ಲಿ ಹಣ ಕೀಳುತ್ತಿರುವ ಬಗ್ಗೆ ಅವರು ಸಾಕಷ್ಟು ದೂರುಗಳನ್ನು ನೀಡಿದ್ದಾರೆ. ಈ ಆಪಾದನೆಗಳಿಂದ ನಿಮಗೆ ಗಂಭೀರವಾಗಿ ಮುಜುಗರವಾಗುತ್ತದೆ. ಆಗ ನೀವು

75. 
ಒಬ್ಬ ಮಾರಾಟಗಾರನು ತನ್ನ ದಾಸ್ತಾನಿನ 40% ಮಾವಿನ ಹಣ್ಣುಗಳನ್ನು ನಿರ್ದಿಷ್ಟ ದಿನದಂದು ಮಾರಾಟ ಮಾಡಿ ಉಳಿದರಲ್ಲಿ 20% ಅನ್ನು ಎಸೆಯುತ್ತಾನೆ. ಮಾರನೆ ದಿನ ಆತ ಉಳಿದಿದ್ದರಲ್ಲಿನ 50% ರಷ್ಟು ಮಾರಾಟ ಮಾಡಿ ಉಳಿದದ್ದನ್ನು ಎಸೆಯುತ್ತಾನೆ. ಹಾಗಿದ್ದರೆ ಆತನು ಶೇಕಡಾ ಎಷ್ಟು ಹಣ್ಣುಗಳನ್ನು ಎಸೆದ ಎಂಬುದನ್ನು ತಿಳಿಸಿ.

76. 
. ಒಂದು ಕಾರನ್ನು ಸರ್ವಿಸ್ ಮಾಡಿಸದಿದ್ದಾಗ ಪ್ರತಿಗಂಟೆಗೆ 50 ಕಿಮೀ ಗಳ ವೇಗ ಕೊಡುತ್ತಿತ್ತು. ಸರ್ವಿಸ್ ಮಾಡಿಸಿದಾಗ ಪ್ರತಿಗಂಟೆಗೆ 60 ಕಿಮೀ ಗಳ ವೇಗ ಕೊಡುತ್ತಿತ್ತು. ಹೀಗೆ ಸರ್ವಿಸ್ ಮಾಡಿಸಿದ ನಂತರ, ಕಾರು ಯಾವುದೋ ಒಂದು ನಿರ್ದಿಷ್ಟ ದೂರವನ್ನು ಆರು ಗಂಟೆಗಳಲ್ಲಿ ಕ್ರಮಿಸಿತು. ಕಾರನ್ನು ಸರ್ವಿಸ್ ಮಾಡಿಸದಿದ್ದಾಗ ಇಷ್ಟೇ ದೂರವನ್ನು ಕ್ರಮಿಸಲು ಅದು ತೆಗೆದುಕೊಳ್ಳುತ್ತಿದ್ದ ಸಮಯ ಎಷ್ಟು ?

77. 
ಒಬ್ಬ ವ್ಯಕ್ತಿಯು ತನ್ನ ಬುಟ್ಟಿಯಲ್ಲಿ ಮೊಟ್ಟೆಗಳನ್ನು ಯಾವ ರೀತಿ ತುಂಬಿಸುತ್ತಾನೆಂದರೆ, ಪ್ರತಿ ಮುಂದಿನ ದಿನದಂದು ಆತ ಅದರಲ್ಲಿ ಸೇರಿಸುವ ಮೊಟ್ಟೆಗಳ ಸಂಖ್ಯೆಯು ಈಗಾಗಲೇ ಬುಟ್ಟಿಯಲ್ಲಿ ಎಷ್ಟು ಮೊಟ್ಟೆಗಳಿದ್ದವೊ ಅಷ್ಟೇ ಆಗಿರುತ್ತದೆ. ಈ ರೀತಿಯಾಗಿ ಈ ಬುಟ್ಟಿಯು 24 ದಿನಗಳಲ್ಲಿ ಸಂಪೂರ್ಣ ಭರ್ತಿಯಾಗುತ್ತದೆ. ಹಾಗಿದ್ದರೆ ಎಷ್ಟು ದಿನಗಳ ನಂತರ ಈ ಬುಟ್ಟಿಯು ¼ ರಷ್ಟು ಭರ್ತಿಯಾಗಿತ್ತು ?

78. 
ಅನಿಲ್ ಸುನೀಲ್ ಗಿಂತ ಚಿಕ್ಕವನು ಮತ್ತು ಅವರ ವಯಸ್ಸುಗಳ ಮೊತ್ತ 86 ವರ್ಷ. ಅವರ ನಡುವಿನ ವಯಸ್ಸಿನ ಅಂತರವು 30 ವರ್ಷಕ್ಕಿಂತ ಹೆಚ್ಚಾಗಿದೆ. ಹಾಗಾಗಿ ಅನಿಲ್ ಮತ್ತು ಸುನೀಲ್ ನ ವಯಸ್ಸುಗಳು ಅನುಕ್ರಮವಾಗಿ (ವರ್ಷಗಳಲ್ಲಿ) ಈ ಮುಂದಿನಂತಿವೆ.

79. 
ಈ ಮುಂದಿನದು, ಮತ್ತೊಂದು ಅಸ್ಥಿರ ಸಂಖ್ಯೆ (variable) (X) ನ ವಿವಿಧ ಮೌಲ್ಯಗಳಿಗೆ ಸಂವಾದಿಯಾಗಿ ಒಂದು ಅಸ್ಥಿರ ಸಂಖ್ಯೆ (variable) (Y) ನ ಪ್ರತಿಕ್ರಿಯೆಯ ಅಳತೆಯ ಮೇಲಿನ ಅಂಕಿ ಅಂಶವಾಗಿದೆ.

80. 
ದುಬಾರಿ ವೆಚ್ಚದ ವಿದ್ಯುತ್ ಯಾವುದು

81. 
ಗಂಗಾ ಕಲ್ಯಾಣ ಯೋಜನೆಯ ದೈಯೋದ್ದೇಶ

82. 
ಮುಂದಿನ ಯಾವ ಪ್ರದೇಶವು ಭಾರತದ ಜೀವ ವೈವಿಧ್ಯ ಕೇಂದ್ರೀಕೃತ ಪ್ರದೇಶ (ಹಾಟ್ ಸ್ಪಾಟ್) ವಾಗಿದೆ ?

83. 
ವಿಶ್ವ ಭೂಮಿ ದಿನವನ್ನು ಪ್ರತಿವರ್ಷ ಆಚರಿಸುವ ದಿನ

84. 
‘ಆನೆ ಯೋಜನೆ’ ಯೋಜನೆಯು ರಾಷ್ಟ್ರೀಯ ಉದ್ಯಾನಗಳು ಹಾಗೂ ಅಭಯಾರಣ್ಯಗಳಲ್ಲಿ ಆನೆ ಆವಾಸಸ್ಥಾನಗಳ ಸಂರಕ್ಷಣೆ ಹಾಗೂ ಅಭಿವೃದ್ದಿಗೆ ಗಮನ ಹರಿಸುತ್ತದೆ. ಈ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುವ ಕಾರ್ಯವು ಮುಂದಿನ ಯಾವುದನ್ನು ಒಳಗೊಳ್ಳುವುದಿಲ್ಲ ?

85. 
ಯಾವುದೇ ಸ್ಥಳದ ಅಕ್ಷಾಂಶ, ರೇಖಾಂಶ ಮತ್ತು ಲಂಬೋನ್ನತಿಯ ಬಗೆಗಿನ ಮಾಹಿತಿಯನ್ನು ಒದಗಿಸಬಲ್ಲಂತಹ ಸಾಧನ ಮುಂದಿನವುಗಳಲ್ಲಿ ಯಾವುದು ?

86. 
ಬಾಲ್ಯ ವಿವಾಹ ನಿಷೇಧ ಕಾನೂನು 2006 ಹಾಗೂ ನಿಯಮಗಳ 2008 ಪ್ರಕಾರ ವಧು ಮತ್ತು ವರರಿಗೆ ಕ್ರಮವಾಗಿ ಕನಿಷ್ಠ ಮದುವೆ ವಯಸ್ಸು _________ ಇರಬೇಕು.

87. 
‘ಶಿಶು ಮರಣ ದರ’ ವನ್ನು ಈ ಕೆಳಗಿನ ಫಾರ್ಮುಲಾ ಉಪಯೋಗಿಸಿ ಕಂಡು ಹಿಡಿಯಲಾಗುತ್ತದೆ.

88. 
ಅಟಲ ಪಿಂಚಣಿ ಯೋಜನೆಯನ್ನು ಕುರಿತು ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿರಿ.

89. 
ಯಾರ ಅಧ್ಯಕ್ಷತೆಯಲ್ಲಿ ಆಟೊ ಇಂಧನ ದಷ್ಟಿ ಮತ್ತು ನೀತಿ 2025 ಸಮಿತಿಯನ್ನು ರಚಿಸಲಾಯಿತು ?

90. 
ಈ ಕೆಳಗಿನ ಯಾವ ರಾಜ್ಯದಲ್ಲಿ ಮ್ಯಾನ್‌ಗ್ರೋವ್‌ ಅರಣ್ಯ ಇರುವುದಿಲ್ಲ ?

91. 
IAEA ವರದಿ ಪ್ರಕಾರ ಭಾರತವು ಅಣುಶಕ್ತಿ ಮೂಲದ ಉತ್ಪಾದನೆಯಲ್ಲಿ ಎಷ್ಟನೆಯ ಸ್ಥಾನವನ್ನು ಹೊಂದಿದೆ

92. 
ಸೊಳ್ಳೆಗಳಿಂದ ಹರಡುವ ಜೀಕಾ ವೈರಸ್ಸು ?

93. 
ಕಚ್ಚಾತೈಲ ರಫ್ತಿನ 40 ವರ್ಷಗಳ ನಿಷೇಧವನ್ನು ಯಾವ ದೇಶ ಮೊಟಕುಗೊಳಿಸಿದೆ

94. 
2015 ರ ಜ್ಞಾನ ಪೀಠ ಪ್ರಶಸ್ತಿ ಯಾರಿಗೆ ನೀಡಲಾಗಿದೆ ?

95. 
ಕರ್ನಾಟಕದಲ್ಲಿ ನಿರಾಮಯ ಕಾರ್ಯಕ್ರಮವೆಂದೆ

96. 
ವಜ್ರ ಚತುಷ್ಕೋನ ರೈಲ್ವೆ ಜಾಲದ ಮೂಲಕ ಈ ಕೆಳಕಂಡ ನಗರಗಳನ್ನು ಸಂಪರ್ಕಿಸಬಹುದು

97. 
ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಅನುಷ್ಟಾನ ಗೊಳಿಸುತ್ತಿರುವ ಇಲಾಖೆ _____

98. 
ಕರ್ನಾಟಕದಲ್ಲಿ ಗೋಕುಲ ಗ್ರಾಮ ಎಂಬ ಹೊಸ ಯೋಜನೆಯನ್ನು ಈ ಕೆಳಗಿನವುಗಳಲ್ಲಿ ಯಾವ ಇಲಾಖೆ ಅನುಷ್ಠಾನಗೊಳಿಸಲಾಗುತ್ತಿದೆ ?

99. 
2011 ರ ಜನಗಣತಿ ಪ್ರಕಾರ ಭಾರತದ ಸಾಕ್ಷರತಾ ಪ್ರಮಾಣ

100. 
ಕೇಂದ್ರೀಯ ಅಂಕಿ ಅಂಶಗಳ ಕಛೇರಿ (ಸಿ.ಎಸ್.ಓ), ಅಂಕಿ-ಅಂಶ ಹಾಗೂ ಕಾರ್ಯಕ್ರಮ ಅನುಷ್ಠಾನ ಮಂತ್ರಾಲಯ, ಇದು ರಾಷ್ಟ್ರೀಯ ಆದಾಯದ ಗಣನೆಗಾಗಿ ತನ್ನ ಮೂಲ/ತಳ ವರ್ಷವನ್ನು ______________ಎಂದು ಪರಿಷ್ಕರಿಸಿದೆ.

---Advertisement---

Related Post

Leave a Comment

error: Don't Copy this Content is protected !!