QUIZ START
#1. ಬಾಯ್ ಸ್ಕೌಟ್ ಸ್ಥಾಪಿಸಿದವರು
#2. ಮೊದಲ ಆಧುನಿಕ ಒಲಿಂಪಿಕ್ ಪಂದ್ಯ ನಡೆದ ಸ್ಥಳ
#3. ಭಾರತದ ಕರ್ನಮ್ ಮಲ್ಲೇಶ್ವರಿಗೆ ಒಲಿಂಪಿಕ್ ಪ್ರಶಸ್ತಿ ದೊರಕಿದ ಕ್ರೀಡೆ.
#4. ಅತಿ ಹೆಚ್ಚಿನ ಮುಸ್ಲಿಂ ಜನಾಂಗ ಇರುವ ದೇಶ
#5. ಭಾರತದ ಅಮರ್ತ್ಯ ಸೇನ್ರವರಿಗೆ ನೊಬೆಲ್ ಪಾರಿತೋಷಕ ದೊರಕಿದ ಕ್ಷೇತ್ರ
#6. ಭಾರತದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು
#7. ಅರವಿಂದಾಶ್ರಮ ಇರುವ ಸ್ಥಳ
#8. ಅಂತರ್ರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸುವ ತಾರೀಖು
#9. 9. ಇತ್ತೀಚೆಗೆ ವಿದ್ವಂಸಕರು ಆಕ್ರಮಣ ಮಾಡಿದ ಪೆಂಟಗನ್ ಇರುವ ಸ್ಥಳ
#10. ಫ್ರಾನ್ಸಿನ ಕ್ರಾಂತಿಯು ಆರಂಭವಾದ ವರ್ಷ
#11. ಮೊಟ್ಟಮೊದಲಿಗೆ ಭಾರತದಲ್ಲಿ ಬ೦ದು ನೆಲೆಸಿದ ಯೂರೋಪಿಯನ್ನರು
#12. ಅಂತರ್ ರಾಷ್ಟ್ರೀಯ ನ್ಯಾಯಾಲಯ ಇರುವ ಸ್ಥಳ
#13. ಭಾರತದ ಪ್ರಸ್ತುತ ವಿದೇಶಾಂಗ ಸಚಿವರು
#14. ಭಾರತದ ಸಿಲಿಕಾನ್ ವ್ಯಾಲಿ ಎಂದು ಪ್ರಖ್ಯಾತಿ ಹೊಂದಿರುವ ರಾಜ್ಯ
#15. “ದಿ ಡಿಸ್ಕವರಿ ಆಫ್ ಇಂಡಿಯಾ” ಪುಸ್ತಕವನ್ನು ಬರೆದವರು
#16. ದ್ಯುತಿ ಸಂಶ್ಲೇಷಣ ಕ್ರಿಯೆಗೆ ಬೇಕಾಗುವ ಶಕ್ತಿಯ ಮೂಲ
#17. ವಿಟಮಿನ್-ಸಿ ಕೊರತೆಯಿಂದ ಉಂಟಾಗುವ ಅನಾರೋಗ್ಯ
#18. ಟೆಲಿಪೋನ್ ಕಂಡು ಹಿಡಿದಂತಹ ವಿಜ್ಞಾನಿ
#19. ಈ ಕೆಳಗಿನ ಯಾವ ಕ್ಷೇತ್ರಕ್ಕೆ ಆಕಾಶಕಾಯಗಳ ಅಧ್ಯಯನ ಸಂಬಂಧಿಸಿದೆ
#20. ವಿದ್ಯುತ್ ಪ್ರವಾಹವನ್ನು ಅಳೆಯುವ ಮಾಪಕ ಯಂತ್ರ
#21. ಜೈವಿಕ ವಿಕಸನದ ಪರಿಕಲ್ಪನೆಯನ್ನು ಪ್ರತಿಪಾದಿಸಿದವರು
#22. ದೇಹದ ಯಾವ ಅಂಗವು ಕ್ಷಯ ರೋಗಕ್ಕೆ ತುತ್ತಾಗುತ್ತದೆ
#23. ದ್ವಿದಳ ಧಾನ್ಯದಲ್ಲಿ ಇದು ಯಥೇಚ್ಛವಾಗಿರುತ್ತದೆ
#24. ಗಳಗಂಡ ಕಾಯಿಲೆಯು ಈ ಕೆಳಗಿನ ಕೊರತೆಯಿಂದ ಉಂಟಾಗುತ್ತದೆ
#25. ಇದು ಥಾಯ್ಲ್ಯಾಂಡ್ ದೇಶದ ನಾಣ್ಯದ ಹೆಸರು
#26. 'ನಜಭಜಜಂಜರಂ'- ಈ ಗಣವಿನ್ಯಾಸವಿರುವ ವೃತ್ತ--
#27. ಅಕ್ಕಮಹಾದೇವಿಯ ವಚನದ ಅಂಕಿತ ಯಾವುದು—
#28. ತತ್ಪುರುಷ ಸಮಾಸಕ್ಕೆ ನಿದರ್ಶನ---
#29. ದಬದಬ ಎಂಬುದು
#30. 'ಪಾಠಶಾಲೆ' ಪದದಲ್ಲಿನ 'ಠ್' ಎಂಬುದು-
#31. 'ಕರ್ಣಾಟಕ ಕವಿ ಚೂತನವನ ಚೈತ್ರ' ಬಿರುದಾಂಕಿತ ಕವಿ-
#32. 32. ‘-ಇಂದ' ಪ್ರತ್ಯಯ ಯಾವ ವಿಭಕ್ತಿ ಪ್ರತ್ಯಯ-
#33. 33.ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಾರಂಭದ ವರ್ಷ ಆಗಸ್ಟ್ 15ರಿಂದ
#34. 34. 'ವನ' ಪದದ ಕನ್ನಡ ರೂಪ ----
#35. 35. ಕನ್ನಡ ನಾಡಿನ ರಾಜ್ಯ ಭಾಷೆ-----
#36. 'ಙ, ಞ್, ಣ್, ನ್, ಮತ್ತು ಮ್ ಧ್ವನಿಗಳು-
#37. 1-2, 4-5ನೇ ಸಾಲು ಒಂದಕ್ಕೊಂದು ಸಮನಾಗಿದ್ದು ಮೂರು ಮತ್ತು ನಾಲ್ಕು ಮಾತ್ರೆಗಳ ನಾಲ್ಕು ಗಣ; 3-6ನೇ ಸಾಲು ಒಂದೇ ಆಗಿದ್ದು 3-4 ಮಾತ್ರೆಗಳ ಆರು ಗಣ ಮೇಲೊಂದು ಗುರುವಿನಿಂದ ಕೂಡಿರುವ ಪದ್ಯ-
#38. ‘ಬೇಸಗೆ’ ಪದದ ಗ್ರಾಮ್ಯ (ಜನಪದ) ರೂಪ- -
#39. ದ.ರಾ.ಬೇಂದ್ರೆ ಅವರ 'ಅರಳು-ಮರಳು' ಕವನ ಸಂಗ್ರಹಕ್ಕೆ ಸಂದ ಪ್ರಶಸ್ತಿ--
#40. 'ಕನ್ನಡದ ಕಣ್ವ' ಎಂದು ಹೆಸರಾದವರು--
#41. ’ಕರ್ನಾಟಕ ಸಂಗೀತ ಪಿತಾಮಹ' ಎಂದೇ ಜನಪ್ರಿಯರಾದವರು-
#42. 'ಮಗು' ಪದದ ಬಹುವಚನ ರೂಪ---
#43. ಕನ್ನಡದ ಮೊದಲ ಶಾಸನ
#44. 'ಬೆಟ್ಟದಾವರೆ' ಎಂಬುದು
#45. 'ಹೆಬ್ಬಾಗಿಲು' ಎಂಬುದು---
#46. ಗುರು- ಲಘು ಮೂರಿರೆ ಯಾವ ಗಣ--
#47. ಕನ್ನಡದಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದವರು-
#48. 'ವಸ್ತ್ರ' ಪದದಲ್ಲಿನ ಸ್+ತ್+ರ್+ಅ .. ಸ್ತ್ರಎಂಬುದು
#49. ಸಂಭವನಾರ್ಥಕ ಕ್ರಿಯಾಪದ ರೂಪ---
#50. ಕೇಶಿ ರಾಜ ಬರೆದ ವ್ಯಾಕರಣ ಕೃತಿ---
#51. "Am I responsible for your failures" asked the man. The man suggested that
#52. The wolf and the lamb went into the forest, but only the former returned. Former means
#53. The money is yet to be recovered from the ailing doctor. This means that the doctor
#54. I am not as brave as my brother The correct question which gets the underlined words as answer is
#55. The teacher said to the students,
#56. --- every child had enough to eat? Complete this sentence using the appropriate
#57. If any of the candidates cheated, he would be disqualified. This sentence tells us:
#58. I--- read a book tonight Complete the sentence using the most appropriate choice.
#59. I--- if he will come. Fill in the blank using the most appropriate choice
#60. He still----- what should be done Fill in the blank using the most appropriate choice
#61. Sita has broken the Stick The passive voice of this sentence is
#62. The opposite of assent is
#63. A shop keeper who sells fresh and green vegetable is a
#64. The minister along with his officers... to my village tomorrow.
#65. We went to his house... last Thursday. The correct, word tobe filled in the blank is
#66. I have been waiting for you... eight
#67. ---meat we bought yesterday has gone bad. The correct word that can be used in the blank is
#68. He is wise to get involved in... argument. Use the most appropriate word in the blank
#69. I gave him.... dollar for the work. Fill in the blank with the most appropriate word
#70. She is one of the most intelligent girl in her class. This means
#71. Her essay is not so long as mine. This means.
#72. The book is not as interesting as the one I read last week. This means.
#73. You did not read that book...? Choose the most appropriate question tag.
#74. Passme the sugar...? choise the most appropriate Question tag.
#75. She... join the university last year. Fill in the blank using the most appropriate phrase.
#76. 1.5 ಅಂಪೇರ್ ವಿದ್ಯುತ್ ಪ್ರವಾಹ, 12 ವೋಲ್ಟ್ ಕಾರಿನ ದೀಪದ ಮೂಲಕ ಹರಿದರೆ, ಆ ದೀಪದ ಸಾಮರ್ಥ್ಯವು.
#77. ಈ ಕೆಳಗಿನವುಗಳಲ್ಲಿ ಅರೆವಾಹಕ ಯಾವುದು?
#78. ಮಾನವನ ದೇಹದ ನಿರುಪಯುಕ್ತ ಅಂಗ
#79. ಒಂದು ವಸ್ತುವಿನ ಮೇಲೆ 15 ನ್ಯೂಟನ್ ಬಲಪ್ರಯೋಗವಾದಾಗ, 60ಮೀ.ಸೆ. -^2ವೇಗೋತ್ಕರ್ಷ ಉಂಟಾದರೆ, ಆ ವಸ್ತುವಿನ ದ್ರವ್ಯರಾಶಿ
#80. ಅಲ್ಕೈನುಗಳ ಸಾಮಾನ್ಯ ಸೂತ್ರ
#81. ಅಣುರೂಪದಲ್ಲಿರುವ ಸಾರಜನಕವನ್ನು ಇವುಗಳಲ್ಲಿ ಯಾವುದು ಹೀರಿಕೊಳ್ಳುವ ಶಕ್ತಿ ಹೊಂದಿದೆ.
#82. ಕತ್ತಲಿನಲ್ಲಿ ವಸ್ತುಗಳನ್ನು ನೋಡಲು ಬಳಸುವ ವಿಕಿರಣ
#83. ಪ್ರಸಾರವಾಗುತ್ತಿರುವ ಅಡ್ಡಲೆಯ ಒಂದು ಉಬ್ಬು ಮತ ಮತ್ತು ಪಕ್ಕದ ತಗ್ಗುಗಳಿಗಿರುವ ದೂರ 0.5ಮೀ, ಅಲೆಯ ತರಂಗ ದೂರ
#84. ಕೋಶದ 'ಶಕ್ತಿ ಗೃಹ : 15
#85. ಈ ಪರಮಾಣು ಬೀಜದಲ್ಲಿನ ಎಲೆಕ್ಟ್ರಾನ್ಗಳ ಸಂಖ್ಯೆ
#86. ಒಂದು ಖಾಲಿ ಪ್ಲಾಸ್ಟಿನ ತೂಕ 17 ಗ್ರಾಂ ಪೂರ್ತಿ ಮಧ್ಯಸಾರದಿಂದ ತುಂಬಿದಾಗ 193 ಗ್ರಾಂ ತೂಗುತ್ತದೆ. ಮಧ್ಯಸಾರದ ಸಾಂದ್ರತೆ 0.80 ಗ್ರಾಂ ಸೆಂ.ಮಿ.- ಆದರೆ, ಪ್ಲಾಸ್ಕಿನ ಗಾತ್ರ
#87. ಕ್ಲೋರಿನ್ ಮೂರು ಅಣುಗಳನ್ನು ಸರಿಯಾಗಿ ಸೂಚಿಸುವ ರೀತಿ
#88. ವಾಯುಭಾರಮಾಪಕವನ್ನು ಕಲ್ಲಿದ್ದಲು ಗಣಿಯೊಳಗೆ ತೆಗೆದುಕೊಂಡು ಹೋದಾಗ, ಪಾದರಸದ ಮಟ್ಟವು
#89. ದ್ಯುತಿಸಂಶ್ಲೇಷಣೆ ಮುಂದುವರಿಯಲು ಅವಶ್ಯಕತೆ ಇಲ್ಲದಿರುವ ಅಂಶ
#90. ಸೂರ್ಯನಿಗೆ ಅತಿ ಸಮೀಪದ ಗ್ರಹ
#91. ಕರ್ಪೂರವನ್ನು ಉರಿಸಿದಾಗ
#92. ಹುಚ್ಚು ನಾಯಿ ಕಡಿತದಿಂದ ಬರುವ ರೋಗ
#93. ಲೋಹಾಂಶವಿಲ್ಲದ ಕ್ಷಾರ
#94. ಮಧ್ಯವರ್ತಿಯ ಅವಶ್ಯಕತೆ ಇಲ್ಲದೆ ಶಾಖ ಪ್ರಸಾರವಾಗುವ ಬಗೆ
#95. ಅಕಶೇರುಕಕ್ಕೆ ಉದಾಹರಣೆ
#96. ಇವುಗಳಲ್ಲಿ ಯಾವುದು ರಾಸಾಯನಿಕ ಬದಲಾವಣೆ
#97. 'ಡಿ' ಜೀವಸತ್ವದ ಕೊರತೆಯಿಂದ ಉಂಟಾಗುವುದು
#98. ಅಡಿಗೆ ಸೋಡಾದ ಮತ್ತೊಂದು ಹೆಸರು
#99. ಇವುಗಳಲ್ಲಿ ಯಾವುದನ್ನು ಅಳತೆಯಲು ಜ್ಯೋತಿರ್ವರ್ಷವನ್ನು ಮೂಲ ಮಾನವನಾಗಿ ಬಳಸುವರು
#100. ಸೂಕ್ಷ್ಮಾಣು ಜೀವಿಗಳಲ್ಲಿ ಅತಿ ಸಣ್ಣದು
#101. ಇದರ ಉತ್ತರ ನೀಡಿ
#102. ಇದರ ವಿಸ್ತಾರ
#103. . x = -1, y=3 ಆದಾಗ 2x+5y ನ ಬೆಲೆ.....
#104. ಕೊಟ್ಟಿರುವ ಪ್ರಾಪ್ತಾಂಕಗಳಲ್ಲಿ ಮೊದಲನೆ ಚತುರ್ಥಾಂಕಕ್ಕಿಂತ (Q3) ಹೆಚ್ಚಾಗಿ ಅಂಕ ಪಡೆದಿರುವವರು ಎಷ್ಟು ಮಂದಿ ಇದ್ದಾರೆ ?
#105. ಮೇಲಿನ ಪ್ರಶ್ನೆಯಲ್ಲಿ ಸುಲಭಿಸಿದ ರೂಪ.............
#106. 0.2, 0.02, 0.002 ಮತ್ತು 2.0, ಈ ದಶಮಾಂಶಗಳ ಮೊತ್ತವು
#107. ಇವುಗಳಲ್ಲಿನ ಬೀಜಪದದಲ್ಲಿ P ನ ಘಾತಾಂಕವು
#108. ವರ್ಗಸಮೀಕರಣದ ಆದರ್ಶರೂಪವು …………….
#109. x-5=7 ಆದಾಗ x ನ ಬೆಲೆಯು ……………
#110. ಒಂದು ತ್ರಿಭುಜದ ಒಳಕೋನಗಳ ಮೊತ್ತವು
#111. ಕೆಳಗಿನವುಗಳಲ್ಲಿ ಯಾವುದು ಪೈಥಾಗೊರಿಯನ್ ತ್ರಿವಳಿಯಲ್ಲ
#112. ಒಂದು ಬಹುಭುಜಾಕೃತಿಗೆ ಐದು ಬಾಹುಗಳಿದ್ದಾಗ, ಅದು ಒಂದು ………………..
#113. ಇದರಲ್ಲಿ Xನ ಪೂರಕ ಕೋನವು ..........
#114. ಈ ಚಿತ್ರದಲ್ಲಿ 0 ದತ್ತ ವೃತ್ತದ ಕೇಂದ್ರ BOD 120° ಗೆ ಸಮ. ಆಗ BAD=60° ಏಕೆಂದರೆ………..
#115. 1, 3, 2, 5 ಈ ಅಂಕಿಗಳನ್ನು ಉಪಯೋಗಿಸಿ (ಅಂಕಿಗಳನ್ನು ಪುರಾವರ್ತಿಸದೆ) ಬರೆಯಬಹುದಾದ ಅತಿ ದೊಡ್ಡ ನಾಲ್ಕಂಕಿ ಸಂಖ್ಯೆ
#116. 4289 ರಲ್ಲಿ 2 ರ ಸ್ಥಾನ ಬೆಲೆ
#117. 20-24 ಎಂಬ ವರ್ಗ ವಿಸ್ತಾರದ ಮಧ್ಯ ಬಿಂದು…………………
#118. ದ್ವಿಮಾನ ಪದ್ಧತಿಯಲ್ಲಿ ಉಪಯೋಗಿಸುವ ಆಧಾರ ಸಂಖ್ಯೆಗಳು
#119. 120 ಕೆ.ಜಿ.ಗಳ ಶೇ. 15……………ಕೆ.ಜಿ.ಗೆ ಸಮ
#120. A, B, C ಎಂಬ ಮೂರು ಪಾಲುದಾರರು ತಲಾ 2000, 4000 ಮತ್ತು 6000 ಬಂಡವಾಳವನ್ನು ಹೂಡಿದಾಗ, ಲಾಭವನ್ನು ಹಂಚಿಕೊಳ್ಳಬೇಕಾದ ಅನುಪಾತ........
#121. ಒಂದು ಉಗಿಬಂಡಿಯು 4 ಗಂಟೆಗಳಲ್ಲಿ 360 ಕಿ.ಮೀ. ಪ್ರಯಾಣ ಮಾಡಿದರೆ ಅದರ ವೇಗವು..
#122. ಕರ್ನಾಟಕದಲ್ಲಿ 8ನೇ ತರಗತಿಗೆ ಪ್ರವೇಶಿಸುವ ಮಕ್ಕಳ ಸರಾಸರಿ ವಯಸ್ಸಿನ ವ್ಯಾಪ್ತಿಯ ............. ಆಗಿರುತ್ತದೆ
#123. 0.1 x 0.1 x 0.1 ಗಳ ಗುಣಲಬ್ದವು………..
#124. 13-52 ರ ಕನಿಷ್ಠ ರೂಪ………..
#125. ಈ ಕೆಳಗಿನ ಸಂಖ್ಯೆಗಳಲ್ಲಿ ಯಾವ ಸಂಖ್ಯೆಯು ಪೂರ್ಣವರ್ಗ ಹಾಗೂ ಪೂರ್ಣ ಘನ ಸಂಖ್ಯೆಯಾಗಿದೆ.
#126. ಆಫ್ರಿಕಾ ಖಂಡದ ದಕ್ಷಿಣದ ತುದಿಯನ್ನು ಕೇಪ್ ಆಫ್ ಸ್ಟಾರ್ಮ್ ಎಂದು ಕರೆದ ಪೋರ್ಚುಗೀಸ್ ನಾವಿಕನಾರೆಂದರೆ
#127. ಬಂಗಾಳದ ಇಪ್ಪತ್ತುನಾಲ್ಕು ಪರಗಣಗಳನ್ನು ಬ್ರಿಟೀಷರಿಗೆ ಕೊಟ್ಟವನಾರೆಂದರೆ-
#128. ಸತಿ ಪದ್ಧತಿಯನ್ನು ನಿಷೇಧಿಸಿದುದು ಯಾರ ಕಾಲದಲ್ಲೆಂದರೆ
#129. ಕ್ಯೂನಿಫಾರಂ ಬಗೆಯ ಚಿನ್ಹಾಧಾರಿತ ಭಾಷೆಯನ್ನು ಬಳಸಿದವರಾದರೆಂದರೆ
#130. ಕವಿರಾಜಮಾರ್ಗವು ಹಿಂದಿನ ಕನ್ನಡದ ಶ್ರೇಷ್ಠ ಸಾಹಿತ್ಯವಾಗಿದ್ದು, ಅದು ರಚನೆಯಾದದ್ದು ಯಾವ ರಾಜವಂಶ ಕಾಲದಲ್ಲೆಂದರೆ
#131. ಭಾರತದ ಸಂವಿಧಾನವು ಜಾರಿಗೆ ಬಂದ ತಾರೀಖು ಯಾವುದೆಂದರೆ
#132. ರಾಜ್ಯಗಳ ನ್ಯಾಯಾಂಗದಲ್ಲಿ ಜಿಲ್ಲಾ ಮಟ್ಟದ ಕೋರ್ಟಿನ ಹೆಸರಾವುದೆಂದರೆ
#133. ವಿಶ್ವ ಸಂಸ್ಥೆಯು (ಯು.ಎನ್.ಒ) ಸ್ಥಾಪನೆಯಾದ ತಾರೀಖು
#134. 1991ನೇ ಜನಗಣಿತಿಯ ಪ್ರಕಾರ ಭಾರತ ಸರಾಸರಿ ಸಾಕ್ಷರತಾ ಮಟ್ಟವಾವುದೆಂದರೆ
#135. ಸಮಾಜವಾದಕ್ಕೆ ಹೊರತಾದ ವ್ಯಕ್ತಿ ಯಾರೆಂದರೆ
#136. ಒಂದು ದೇಶದ ಆರ್ಥಿಕ ಮಟ್ಟವನ್ನು ತಲಾದಾಯವು ನಿರ್ಧರಿಸುತ್ತದೆ. ಆಯಾ ದೇಶಗಳಿಗೆ ಸಂಬಂಧಿಸಿದ ತಲಾದಾಯವನ್ನಾಧರಿಸಿ ಇಳಿಮುಖವಾಗಿರುವ ದೇಶಗಳನ್ನು ಗುರುತಿಸಿ
#137. ಭಾರತದ ರಿಜರ್ವ್ ಬ್ಯಾಂಕಿನ ಕಾರ್ಯಗಳಿಗೆ ಹೊರತಾದುದು.
#138. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ಇಸವಿ
#139. ಭಾರತದ 8ನೇ ಪಂಚವಾರ್ಷಿಕ ಯೋಜನೆಯ ಅವಧಿಯು ಎಲ್ಲಿಂದ ಎಲ್ಲಿಗೆ ಎಂದರೆ-
#140. ಪ್ರಖ್ಯಾತ ಪ್ರೈರಿ ಹುಲ್ಲುಗಾವಲುಗಳು ಹಬ್ಬಿರುವುದೆಲ್ಲೆಂದರೆ
#141. ಜರ್ಮನಿ ದೇಶದ ರೂರ್ ಕೈಗಾರಿಕಾ ಪ್ರದೇಶವು ಯಾವ ನದಿಯ ದಡದಲ್ಲಿದೆ ಎಂದರೆ
#142. ಭೂಮಿಯ ವಾಯುಮಂಡಲದಲ್ಲಿ ಉಷ್ಣಾಂಶ ಮತ್ತು ಒತ್ತಡಗಳೆರಡೂ
#143. ಭಾರತದಲ್ಲಿ ಆಗುವ ಹೆಚ್ಚಿನ ಮಳೆಯು ಯಾವ ಬಗೆಯಾಗಿದೆ ಎಂದರೆ
#144. ಆರ್ಟೀಸಿಯನ್ ಬಾವಿಗಳು ಸಾಮಾನ್ಯವಾಗಿ ಕಿಡಕಂಡು ಬರುವುದು
#145. ಈಕೆಳಕಾಣಿಸಿರುವುಗಳಲ್ಲಿ ಮುಗಿದು ಹೋಗದಿರುವ ಸಂಪನ್ಮೂಲಕ್ಕೆ ಉದಾಹರಣೆ
#146. ಮಾನವನ ಪ್ರಥಮ ಬಗೆಯ ಉದ್ಯೋಗಗಳಿಗೆ ಹೊರತಾದುದುದೆಂದರೆ
#147. ಸುಂದರಿ ಮರವು ಯಾವ ಬಗೆಯ ಕಾಡುಗಳಲ್ಲಿ ಕಂಡು ಬರುತ್ತದೆ ಎಂದರೆ
#148. ಪ್ರಪಂದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ಉತ್ಪಾದಿಸುವುದು
#149. ಈಶಾನ್ಯ ರೈಲ್ವೆಯ ಕೇಂದ್ರ ಕಛೇರಿಯು ಇರುವುದೆಲ್ಲೆಂದರೆ
#150. ಸೊಸೈಟಿ ಆಫ್ ಜೀಸಸ್ನ ಸಂಸ್ಥಾಪಕನಾರೆಂದರೆ
Finish
2001ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಪ್ರಶ್ನೆ ಪತ್ರಿಕೆ ಉತ್ತರಗಳೂಂದಿಗೆ ನಿಮ್ಮ ಅನುಕೂಲಕ್ಕಾಗಿ ತಯಾರಿಸಲಾಗಿದೆ.
ಕ್ವಿಜ್ ಪರೀಕ್ಷೆಯ ಅನುಕೂಲಗಳು:
- ತಕ್ಷಣದ ಪ್ರತಿಕ್ರಿಯೆ: ಬಹುತೇಕ ಕ್ವಿಜ್ಗಳು ತಕ್ಷಣದ ಪ್ರತಿಕ್ರಿಯೆಯನ್ನು ನೀಡುತ್ತವೆ, ಇದು ನಿಮ್ಮ ದೋಷಗಳನ್ನು ತಕ್ಷಣ ತಿಳಿದುಕೊಳ್ಳಲು ಸಹಾಯಕವಾಗಿದೆ.
- ಸಂಕೀರ್ಣತೆಯಲ್ಲದ ಪರೀಕ್ಷೆ: ಕ್ವಿಜ್ಗಳು ಸಾಮಾನ್ಯವಾಗಿ ಸಣ್ಣ, ಸುಲಭವಾಗಿರುವ ಪ್ರಶ್ನೆಗಳಿದ್ದು, ಕಡಿಮೆ ಸಮಯದಲ್ಲಿ ನಿಮ್ಮ ಜ್ಞಾನವನ್ನು ಪರೀಕ್ಷಿಸಲು ಅವಕಾಶ ನೀಡುತ್ತವೆ.
- ಮಾಡಿಕೊಳ್ಳಬಹುದಾದ ಸೂಕ್ಷ್ಮಮಟ್ಟದ ದೋಷಗಳು: ಪ್ರತಿಯೊಂದು ಕ್ವಿಜ್ ನಂತರವೂ ಮಾಡಿದ ದೋಷಗಳನ್ನು ಅರಿತುಕೊಂಡು, ಮುಂದಿನ ಪರೀಕ್ಷೆಗೆ ಉತ್ತಮ ತಯಾರಿ ಮಾಡಬಹುದು.
- ಒತ್ತಡ ಕಡಿಮೆ: ಇತರ ಪರೀಕ್ಷೆಗಳಿಗಿಂತ ಕ್ವಿಜ್ಗಳು ಕಡಿಮೆ ಒತ್ತಡ ಹೊಂದಿರುತ್ತವೆ, ಇದರಿಂದ ನೀವು ಚೆನ್ನಾಗಿ ಗಮನಹರಿಸಬಹುದು.
- ಕಲಿಕೆಯ ಪ್ರಗತಿಗೆ ಸ್ಪಷ್ಟ ದೃಷ್ಟಿಕೋನ: ಕ್ವಿಜ್ಗಳು ವಿಷಯದ ಪಠ್ಯವನ್ನು ಚೆನ್ನಾಗಿ ಅವಲೋಕಿಸಲು ಮತ್ತು ಪ್ರಗತಿಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ.
ಕ್ವಿಜ್ಗಳನ್ನು ಎಷ್ಟು ಹೆಚ್ಚು ತೆಗೆದುಕೊಳ್ಳುತ್ತೀರೋ, ಅಷ್ಟು ಹೆಚ್ಚು ವಿಷಯವನ್ನು ಮನಗಂಡಂತೆ ತಯಾರಿ ಮಾಡಬಹುದು!
ಕ್ವಿಜ್ ಪರೀಕ್ಷೆಯ ಮುಖ್ಯವಾದ ಕಿವಿಮಾತುಗಳು:
- ಪಠ್ಯವನ್ನು ಪ್ರತ್ಯೇಕಿಸಿ ಕಲಿಯಿರಿ: ವಿಷಯವನ್ನು ಭಾಗವಾಗಿ ಒಡೆಯುವುದು, ಕ್ವಿಜ್ ಪರೀಕ್ಷೆಗೆ ಸಿದ್ಧವಾಗಲು ಉತ್ತಮ ಮಾರ್ಗ. ಪ್ರತಿ ಅಧ್ಯಾಯದ ಮುಖ್ಯ ಅಂಶಗಳನ್ನು ಗಮನಿಸಿ ಕಲಿಯುವುದು ಸಹಕಾರಿ.
- ತಪ್ಪುಗಳನ್ನು ಗ್ರಹಿಸಿ: ಕ್ವಿಜ್ಗಳಲ್ಲಿ ಆಗುವ ದೋಷಗಳನ್ನು ಸುದೀರ್ಘ ಪರೀಕ್ಷೆಗಳಲ್ಲಿ ಪುನರಾವರ್ತನೆ ಮಾಡುವುದನ್ನು ತಪ್ಪಿಸಲು ಕಲಿಯಿರಿ.
- ನಿಯಮಿತ ಅಭ್ಯಾಸ: ದಿನನಿತ್ಯ ಕ್ವಿಜ್ಗಳನ್ನು ಬಳಸಿಕೊಂಡು ಅಭ್ಯಾಸ ಮಾಡಿದರೆ, ನೀವು ವಿಷಯವನ್ನು ಹೆಚ್ಚು ನಿಖರವಾಗಿ ಅರ್ಥಮಾಡಿಕೊಳ್ಳಬಹುದು.
- ಸಮಯ ನಿರ್ವಹಣೆ: ಕ್ವಿಜ್ಗಳು ಸಾಮಾನ್ಯವಾಗಿ ಕಡಿಮೆ ಸಮಯಕ್ಕೆ ಇರುವುದರಿಂದ, ಸಮಯ ನಿರ್ವಹಣೆ ಮಾಡುವುದು ಅತ್ಯಗತ್ಯ.
- ಆತ್ಮವಿಶ್ವಾಸ: ಕ್ವಿಜ್ಗಳಲ್ಲಿ ಉತ್ತಮ ಪ್ರದರ್ಶನ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.