---Advertisement---

ರೇಡಿಯೋ ಮಾಹಿತಿ Radio Information in Indian

Updated On:

---Advertisement---
  • 1923 ರಲ್ಲಿ ಭಾರತ ದೇಶದ ಮುಂಬೈನಲ್ಲಿ ರೇಡಿಯೋ ಆರಂಭಿಸಲಾಯಿತು.
  • 1930 ರಲ್ಲಿ ರೇಡಿಯೋ ಸೇವೆಯನ್ನು ರಾಷ್ಟ್ರೀಕರಣ ಗೊಳಿಸಲಾಯಿತು.
  • 1935 ರಲ್ಲಿ ಮೈಸೂರಿನಲ್ಲಿ ರೇಡಿಯೋ ನಿಲಯವನ್ನು ಗೋಪಾಲಕೃಷ್ಣಸ್ವಾಮಿಯವರು ಸ್ಥಾಪಿಸಿದರು.
  • ಇದರಲ್ಲಿ ಪ್ರಥಮವಾಗಿ ಮಾತನಾಡಿದವರು ಕುವೆಂಪು ರವರು.
  • 1937 ರಲ್ಲಿ All India Radio ಎಂದು ನಾಮಕರಣಗೊಂಡಿತು.
  • 1957 ರಲ್ಲಿ ಆಕಾಶವಾಣಿ ಎಂದು ನಾಮಕರಣ ಮಾಡಲಾಯಿತು.

findjobsalert.com

D.M.Sarakuli Qualification : M.A, B.Ed ಆತ್ಮೀಯ ಸ್ಪರ್ಧಾ ಮಿತ್ರರೇ- ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾಗುವಂತಹ ಹಾಗೂ ಹಾಗೂ ಉತ್ತಮ ಗುಣಮಟ್ಟದ ಸಂಪನ್ಮೂಲಗಳನ್ನು ಸರಳವಾಗಿ ಹಾಗೂ ಉಚಿತವಾಗಿ ನಿಮ್ಮ ಕೈಗೆ (ನಿಮಗೆ) ಸಿಗುವಂತೆ ಮಾಡುವ ಸಣ್ಣದೊಂದು ಪ್ರಯತ್ನ.

---Advertisement---

Leave a Comment

error: Don't Copy this Content is protected !!