ಪ್ರಮುಖ ಜ್ವಾಲಾಮುಖಿಗಳು ಮತ್ತು ದೇಶಗಳು Major volcanoes and countries
ಪ್ರಪಂಚದಲ್ಲಿ ಪ್ರಮುಖವಾಗಿ ಗುರುತಿಸಲ್ಪಡುವ ಜ್ವಾಲಾ ಮುಖಿಗಳು ಕೆಳಗಿನಂತಿವೆ. ಇವು ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಲೆಂದು ನಮ್ಮ ಈ ಒಂದು ಸಣ್ಣ ಪ್ರಯತ್ನ. ಇದರಲ್ಲಿ ಏನಾದರೂ ಲೋಪ ದೋಷಗಳು ಆಗಿದ್ದರೆ ಈ ಪುಟದ ಕೊನೆಯಲ್ಲಿ ಕಮೆಂಟ ಬಾಕ್ಸನಲ್ಲಿ ನಮಗೆ ತಿಳಿಸಿ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಕ್ರ.ಸಂ ಜ್ವಾಲಾ ಮುಖಿಗಳು ದೇಶಗಳು 01 ಗುಲಟ್ಟಿರ ಚೀಲಿ 02 ಲಾಸ್ಕರ ಚೀಲಿ 03 ಕೋಟಾ ಪಾಕ್ಷಿ ಇಕ್ವೇಡಾರ 04 ತುಪುನಗಟಿಟ ಚೀಲಿ 05 ಪಾಪೊಕೆಟೆಪಿಟಿ ಮೆಕ್ಸಿಕೋ 06 ರೂಯಿಜ್ ಕೋಲಂಬಿಯಾ 07 ಶಾಂಗೈ … Read more