ವಿಶ್ವದಲ್ಲಿ ದೊಡ್ಡದಾದ್ದು Biggest in the world
1 ಖಂಡ – ಏಷ್ಯಾ
2 ನಡುಗಡ್ಡೆ – ಗ್ರೀನಲ್ಯಾಂಡ 3 ಸ್ಯಾಂಡ ಐಲ್ಯಾಂಡ – Fraxser 4 ಖಾರಿ – ಮೆಕ್ಸಿಕೊ ಖಾರಿ 5 ಕೊಲ್ಲಿ – ಹಡ್ಸನ ಕೊಲ್ಲಿ 6 ಸರೋವರ – ಕ್ಯಾಸ್ಪಿಯನ್ ಸರೋವರ 7 ಸಿಹಿನೀರಿನ ಸರೋವರ – ಸುಪಿರಿಯರ್ 8 ಮಾನವ ನಿರ್ಮಿತ ಸರೋವರ – Lke Me 3ad 9 ಪ್ಪು ನೀರಿನ ಸರೋವರ – ಕ್ಯಾಸ್ಪಿಯನ್ 10 ಸಮುದ್ರ – ದಕ್ಷಿಣ ಚೀನಾ ಸಮುದ್ರ 11 ನದಿ – ಅಮೇಜಾನ್ 12 ಸಾಗರ – ಫೆಸಿಫಿಕ 13 ಡ್ಯಾಮ – ಗ್ರಾಂಡ ಕೊಯ್ಲಿ (USA) 14 ಮರಭೂಮಿ – ಸಹರಾ 15 ಉಷ್ಣ ಮರಭೂಮಿ – ಗೋಬಿ |