Welcome to your 2003ರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯ ಡಿಜಿಟಲ್ ಪ್ರಶ್ನೋತ್ತರ ಪತ್ರಿಕೆ https://findjobsalert.com
1.
‘ಅಂಕಾಲಜಿ ಅಧ್ಯಯನ’ ಈ ಕೆಳಗಿನವುದಕ್ಕೆ ಸಂಬಂಧಿಸಿದೆ.
2.
ಕ್ಷ-ಕಿರಣಗಳನ್ನು ಕಂಡು ಹಿಡಿದವರು
3.
ಡೇವಿಡ್ ಬುಶ್ನೆಲ್ ಕಂಡುಹಿಡಿದಂತಹ ವಸ್ತು
4.
ಸಲ್ಮಾನ ರಶ್ದಿ ಬರೆದಂತಹ ಪುಸ್ತಕ
5.
‘ದಾಸ್ ಕ್ಯಾಪಿಟಲ್’ ಗ್ರಂಥವನ್ನು ಬರೆದಂತಹ ವ್ಯಕ್ತಿ
6.
ಸಂಯುಕ್ತ ಅಮೇರಿಕದ ಮೊಟ್ಟ ಮೊದಲ ಅಧ್ಯಕ್ಷ
7.
ರಷ್ಯಾದ ಕ್ರಾಂತಿ ನಡೆದ ಇಸವಿ
8.
ನ್ಯೂಯಾರ್ಕಿನ ಅವಳಿ ಗೋಪುರದ ಮೇಲೆ ಸೆಪ್ಟೆಂಬರ್ 11 ರಂದು ದಾಳಿಯಾದ ವರ್ಷ
9.
ಮೊದಲ ಪಾಣಿಪತ್ ಯದ್ಧವು ನಡೆದ ವರ್ಷ
10.
ಭಾರತ ಕಾಂಗ್ರೆಸ್ಸಿನ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ
11.
ಎರಡು ದೊಡ್ಡ ಭೂ ಪ್ರದೇಶವನ್ನು ಕೂಡಿಸುವಂತಹ ಅತಿ ಸಣ್ಣ ಪ್ರದೇಶ
12.
ಪ್ರಪಂಚದಲ್ಲಿ ಅತಿ ದೊಡ್ಡ ಮಹಾಸಾಗರ
13.
ಪ್ರಖ್ಯಾತ ಸೂರ್ಯ ದೇವಾಲಯ (ಕೊನಾರ್ಕ್) ಭಾರತದ ಈ ರಾಜ್ಯದಲ್ಲಿದೆ
14.
ಹಳೇಬೀಡು ದೇವಾಲಯದ ಶೀಲ್ಪಕಲೆಯು ಈ ಕೆಳಗಿನ ಶೈಲಿಯಲ್ಲಿದೆ
15.
ಶೀಕ್ಷಕರ ದಿನಾಚರಣೆಯನ್ನು ಇವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ.
17.
ಬ್ರಹ್ಮಸಮಾಜವನ್ನು ಸ್ಥಾಪಿಸಿದವರು ಯಾರು?
19.
ಭಾರತದಲ್ಲಿ ಶೌರ್ಯಕ್ಕಾಗಿ ಕೊಡುವಂತಹ ಅತಿ ಮಹತ್ತರವಾದ ಬಿರುದು
20.
2003ರಲ್ಲಿ ಹದಿನಾಲ್ಕನೆ ಏಶಿಯನ್ ಕ್ರೀಡಾಕೂಟ ನಡೆದ ನಗರ
21.
ಡಾ.ಯು.ಆರ್.ಅನಂತಮೂರ್ತಿಯವರಿಗೆ ಈ ಕೆಳಗಿನ ಪುಸ್ತಕಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು.
23.
ಹಾಲು ಮೊಸರಾಗಿ ಪರಿವರ್ತನೆಗೊಂಡಾಗ ಅದರ ಹುಳಿಯ ಅಂಶ ಈ ಕೆಳಗಿನ ಆಮ್ಲದಿಂದ ಉಂಟಾಗುತ್ತದೆ.
24.
ಪಿಟ್ಯಟರಿ ಗ್ರಂಥಿಯು ಮಾನವ ದೇಹದ ಈ ಭಾಗಕ್ಕೆ ಹಾನಿಉಂಟಾಗುತ್ತದೆ
25.
ಹೆಪಟೈಟಸ್ ಕಾಯಿಲೆಯಿಂದ ದೇಹದ ಈ ಭಾಗಕ್ಕೆ ಹಾನಿಯುಂಟಾಗುತ್ತದೆ.
26.
ಭೂಮಿ ಎಂಬರ್ಥ ಕೊಡುವ ಶಬ್ದ
27.
ಇವುಗಳಲ್ಲಿ ಸರಿಯಾದ ನಾಮಪದ ರೂಪ
29.
ಇದು ಗುಂಪಿಗೆ ಸೇರದ ಶಬ್ದ
30.
ಪೊಡವಿ ಶಬ್ದಕ್ಕೆ ಸಮನಾರ್ಥಕ ಶಬ್ದ
31.
ಇದು ಗುಂಪಿಗೆ ಸೇರದ ಶಬ್ದ
32.
ಇದು ವಿಭಕ್ತಿ ಪ್ರತ್ಯಯದಿಂದ ಕೂಡಿದ ಪದ
33.
ಕನ್ನಡದಲ್ಲಿ ಇದೊಂದು ಸಂಧ್ಯಕ್ಷರ
34.
‘ಹುಲಿಯೂರು’ ಪದ ಇದಕ್ಕೆ ಉದಾಹರಣೆ
35.
‘ವೃದ್ಧ’ ಪದದ ವಿರುದ್ಧಾರ್ಥಕ ಪದವಿದು
37.
ಯೋಗವಾಹಗಳಲ್ಲಿ ಇದೂ ಒಂದು
38.
ಈ ಪದ ಭಗಣಕ್ಕೆ ಒಂದು ಉದಾಹರಣೆ
39.
‘ಕರ್ದಮ’ ಈ ಗಣಕ್ಕೆ ಒಂದು ಉದಾಹರಣೆ
43.
‘ಕಟ್ಟಡವು ಆಕಾಶವನ್ನು ಮುಟ್ಟಿದೆ’ ಈ ವಾಕ್ಯದಲ್ಲಿರುವ ಅಲಂಕಾರ
44.
‘ಕಲ್ಲಿನಂತಹ ಮನುಷ್ಯ’ಎಂಬಲ್ಲಿಯ ‘ಕಲ್ಲು’
45.
ಈ ಕೆಳಗೆ ಕೊಡಲಾದ ನಾಲ್ಕುವಾಕ್ಯಗಳಲ್ಲಿ ಸರಿಯಾದ ಅನುಕ್ರಮವನ್ನು ಗುರುತಿಸಿ
46.
‘ಮೊನ್ನೆ ದಿನ ರಾಘಣ್ಣನ ಹೆಂಡತಿ ಸೀತಮ್ಮ ಹಾಲು ಕೊಡುವ ಕಳನ್ನು ಹೊಲದಲ್ಲಿ ಮೇಯಲು ಬಿಟ್ಟು ಸಂಜೆ ಹೊಡೆದುಕೊಂಡು ಬಾ’ ಎಂದು ಹೇಳಿ ಮನೆಗೆ ಹೋದಳು’ ಈ ವಾಕ್ಯದಲ್ಲಿಯ ಅರ್ಥವನ್ನು ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಗ್ರಹಿಸಿದೆ ಎಂಬುದನ್ನು ಗುರುತಿಸಿ
47.
ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರಶಸ್ತಿ
49.
ಕನ್ನಡ ‘ಜೈಮಿನಿ ಭಾರತ’ದ ಕರ್ತೃ
50.
ದಕ್ಷಿಣ ದಿಕ್ಕನ್ನು ಹೇಳುವ ಶಬ್ದ
51.
'I like Carnatic Music." How do you agree with statement?
52.
She speaks English very Which word best completes the sentence?
53.
Raji is bit older than Zuber. This means that
54.
I'm too fat _____ ? The question tag to use with this sentence is:
55.
Do you know to____ Majestic? The best phrase to complete the sentence is:
56.
He was very angry _____ his son. The correct word to use in the blank is:
57.
In Britain it is expensive to travel _______ train
58.
General Singh told the jawans."Go on fighting."__________ The reported version of this is: General Singh ordered the Jawans.
59.
The custom's officer said "Can I check your papers?" The reported version of this is:
60.
Believe it or not, it is a fact. The opposite of fact is
61.
The rear of the army scattered. The opposite of rear is?
62.
He's going to stay in for ten days. The correct question to get the underlined words as answers is:
63.
I go to the cinema once a week. The correct question to get the underlined words as answer is:
64.
You are........ for this post. The right word to complete the sentence is:
65.
The news is too good to be true. This means that:
66.
Which underlined part of the sentence has a mistake?
67.
Which underlined part of the sentence has a mistake?
68.
Are you.......... in cricket?t The right words to complete sentence is
69.
Lokesh is very popular,…………….. likes him. The correct word to complete the sentence is:
70.
It's very difficult to find ……………….. job now a days. The right word to complete the sentence is
71.
I____ him at the library last night. the correct verb to fill in the blank is:
72.
I am......... call a meeting of all the teachers today_________ The correct verb phrase to fill in the blank is:
75.
"It was your birthday yesterday, wasn't it? The right response to this sentence is:
76.
ಬೆಳಕಿನ ಯಾವ ಗುಣದಿಂದ ಕಾಮನಬಿಲ್ಲು ಉಂಟಾಗುತ್ತದೆ ?
77.
ಈ ಕೆಳಗಿನದರಲ್ಲಿ ಯಾವುದು ಆಯಸ್ಕಾಂತದ ಗುಣ ಲಕ್ಷಣವಾಗಿರುತ್ತದೆ?
78.
ಒಂದು ಗ್ರಾಂ ನೀರಿನ ತಾಪವನ್ನು 10 ಸೆ. ನಷ್ಟು ಹೆಚ್ಚಿಸಲು ಬೇಕಾದ ಉಷ್ಣದ ಪ್ರಮಾಣವನ್ನು ಹೀಗೆನ್ನುತ್ತಾರೆ.
79.
ಶ್ರವ್ಯಕಂಪನಾಂಕದ ಕನಿಷ್ಟ ಮಿತಿಯು ಈ ಕೆಳಕಂಡಂತೆ ಇರುತ್ತದೆ.
80.
ಭೂಮಿಗೆ ಅತ್ಯಂತ ಸಮೀಪದ ನಕ್ಷತ್ರ
81.
ತಟಸ್ಥಪರಮಾಣುವಿನಲ್ಲಿರುವ ಋಣ ವಿದ್ಯುತ್ ಕಣ (ಎಲೆಕ್ಟ್ರಾನ್)ಗಳ ಸಂಖ್ಯೆಯು
83.
ಮದ್ದಿನಪುಡಿ ಇದರ ಮಿಶ್ರಣವಾಗಿದೆ.
84.
ನೀರಿಗೆ ಗಡಸುತನವನ್ನು ತಂದುಕೊಡಬಲ್ಲ ಲವಣ
85.
ಇಂಧನಕ್ಕಾಗಿ ಬಳಸುವ ಗ್ಯಾಸೋಲಿನ್ನಲ್ಲಿ ಹೆಚ್ಚು ಅಪೇಕ್ಷಿತ ಹೈಡೋಕಾರ್ಬನ್
86.
ಕ್ಯಾಲ್ಸಿಯಂ ಕಾರ್ಬೈಡ್ ನೀರಿನೊಡನೆ ವರ್ತಿಸಿ ಉತ್ಪಾದಿಸುವ ಅನಿಲ
87.
ಓಪಿಡಿನಲ್ಲಿ ರಕ್ತ ಸೋರುತ್ತಿರುವ ಮಗುವೊಂದಕ್ಕೆ ನೀವು ಸೂಚಿಸ ಬಹುದಾದ ಅತ್ಯುತ್ತಮ ಪರಿಹಾರವೆಂದರೆ
88.
ಭಾಷ್ಪವಿಸರ್ಜನೆಯ ಪ್ರಮಾಣ ಇದರಲ್ಲಿ ಹೆಚ್ಚು
89.
ನೆಡುವ ಮುನ್ನ ಬೀಜಗಳನ್ನು ರೈಜೋಬಿಯಂ ಜೊತೆಗೆ ಸಂಸ್ಕರಿಸುವುದು ಇದಕ್ಕೆ ಸಹಾಯಕವಾಗಿದೆ.
90.
ಬಿಸಿ ನೀರಿನ ಸ್ನಾನದ ನಂತರ ವ್ಯಕ್ತಿಯ ಬೆವರುವುದು ಹೆಚ್ಚುತ್ತದೆ. ಏಕೆಂದರೆ
91.
ಪ್ರೋಟಿನ್ ಅಂಶ ಹೆಚ್ಚಾಗಿರುವ ಮಾಂಸವನ್ನು ಸೇವಿಸುವುದು ದೇಹದಲ್ಲಿ ಇದರ ಉತ್ಪತ್ತಿ ಹೆಚ್ಚಾಗುತ್ತದೆ.
92.
ಮಣ್ಣಿನಲ್ಲಿ ಅತ್ಯಂತ ಆಳವಾಗಿ ಬಿತ್ತಿರುವ ಬೀಜ ಮೊಳಕೆಬಾರದೆ ಹೋಗಬಹುದು ಏಕೆಂದರೆ
93.
ಅನುವಂಶೀಯತೆಗೆ ಸಂಬಂಧಿಸಿದ ನಿಯಮಗಳನ್ನು ನಿರೂಪಿಸಿದ ವಿಜ್ಞಾನಿ
94.
ಇವುಗಳಲ್ಲಿ ಯಾವ ಜೀವಭೂರಾಸಾಯನಿಕ ಚಕ್ರವು ಬ್ಯಾಕ್ಟಿರಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ?
95.
ಶಿಲೀಂದ್ರಗಳಿಂದ ಉಂಟಾಗುವ ರೋಗಗಳಿಗೆ ಈ ಹೆಸರಿದೆ
96.
ಇದರ ಬಳಕೆಯಿಂದ ಗಾಯಿಟರ್ (ಗಳಗಂಡ) ರೋಗವನ್ನು ನಿಯಂತ್ರಿಸಬಹುದು.
97.
ಓಮ್ನ ನಿಯಮವನ್ನು ನಿರೂಪಿಸುವ ರೀತಿ
98.
ಎಸ್. ಐ. ಪದ್ಧತಿಯಲ್ಲಿ ಬಲದ ಮಾನ
101.
49 ಕ್ಕೆ ರೋಮನ್ ಪದ್ದತಿಯಲ್ಲಿ ಸಮನಾದ ಸಂಖ್ಯಾಸೂಚಿ ಯಾವುದು?
103.
ಒಂದು ಸಂಖ್ಯೆಯನ್ನು 245 ರಿಂದ ಭಾಗಿಸಿದಾಗ ಬಂದ ಭಾಗ ಲಬ್ಧ 52 ಮತ್ತು ಶೇಷ ಭಾಗಲಬ್ದಕ್ಕಿಂತ 4 ರಷ್ಟು ಕಡಿಮೆಯಿದೆ. ಹಾಗಾದರೆ ಆ ಸಂಖ್ಯೆ ಎಷ್ಟು ?
104.
ಸಂಕ್ಷೇಪಿಸಿ 2[35-{14+(19-5 x4)7+5]
105.
2/3. ಮೀ. ಬಟ್ಟೆಯನ್ನು 8 ಮಂದಿ ಸಮವಾಗಿ ಹಂಚಿದರೆ ಪ್ರತಿಯೊಬ್ಬರೂ ಪಡೆದ ಬಟ್ಟೆ ಎಷ್ಟು?
106.
ಕೆಳಗಿನ ಯಾವ ಭಿನ್ನರಾಶಿ 9.0037 ಕ್ಕೆ ಸಮವಾಗುತ್ತದೆ?
107.
ಒಂದು ಕೆಲಸವನ್ನು A ಮತ್ತು B ಯರು 12 ದಿನಗಳಲ್ಲಿ B ಮತ್ತು C ಯರು 15 ದಿನಗಳಲ್ಲಿ C ಮತ್ತು A ಯರು 20 ದಿನಗಳಲ್ಲಿ ಮಾಡುತ್ತಾರೆ. ಹಾಗಾದರೆ ಅದೇ ಕೆಲಸವನ್ನು ಪ್ರತಿಯೊಬ್ಬರೂ ಮಾಡಲು ತೆಗೆದುಕೊಳ್ಳುವ ದಿನಗಳೆಷ್ಟು ?
108.
ಯಾವ ಪೂರ್ಣಾಂಕವನ್ನು -16 ರಿಂದ ಗುಣಿಸಿ, 12 ರಿಂದ ಭಾಗಿಸಿದಾಗ - 32 ಬರುತ್ತದೆ?
109.
ಇದರ ಬೆಲೆಯನ್ನು ಕಂಡುಹಿಡಿಯಿರಿ.
110.
ಕೆಳಗಿನ ಯಾವ ದತ್ತಾಂಶಗಳಿಗೆ ತ್ರಿಭುಜ ರಚಿಸಲು ಸಾಧ್ಯವಿಲ್ಲ?
111.
ಒಂದು ದಶಮಾಂಶ ಸಂಖ್ಯೆಯನ್ನು ಅದರಿಂದಲೇ ಗುಣಿಸಿದಾಗ ಬಂದ ಗುಣಲಬ್ದ 4911.2064 ಆದರೆ, ಆಸಂಖ್ಯೆ ಯಾವುದು?
112.
20% ಮತ್ತು 5% ಗಳ ಕ್ರಮಾನುಗತ ರಿಯಾಯಿತಿಗಳು ಯಾವ ಒಂದು ರಿಯಾಯಿತಿಗೆ ಸಮಾನವಾಗಿರುತ್ತದೆ?
113.
ಆರು ಮಕ್ಕಳ ಸರಾಸರಿ ವಯಸ್ಸು 5 ವರ್ಷ 5 ತಿಂಗಳಾದರೆ, ಅವರ ವಯಸ್ಸಿನ ಮೊತ್ತವೆಷ್ಟು?
114.
ಇದರ ಅಪವರ್ತನಗಳು ಯಾವುವು?
115.
ABCD ಚತುರ್ಭಜದಲ್ಲಿ AC ಮತ್ತು BD ಕರ್ಣಗಳು ಪರಸ್ಪರ '0' ನಲ್ಲಿ ಛೇದಿಸುತ್ತವೆ. ∆AOB = ∆DOC ಎಂದು ಸಾಧಿಸಲು ಕೆಳಗಿನ ಯಾವ ಸಿದ್ಧಾಂತವನ್ನು ಉಪಯೋಗಿಸಬಹುದು?
116.
ಕೆಳಗೆ ಕೊಟ್ಟಿರುವ ವೆನ್ನನ ನಕ್ಷೆಯಲ್ಲಿ A,B,C ಮೂರು ಗಣಗಳನ್ನು ಮೂರು ವೃತ್ತಗಳಿಂದ ಪ್ರತಿನಿಧಿಸಲಾಗಿದೆ ಹಾಗೂ A ಗಣಕ್ಕೆ ಸಂಬಂಧಿಸಿದಂತೆ C ಗಣದ ಪೂರಕ ಗಣ 'C1’ ಆಗಿದೆ ಗೆರೆ ಹಾಕಿದ ಭಾಗ ಯಾವ ಗಣವನ್ನು ಸೂಚಿಸುತ್ತದೆ?
119.
ಒಂದು ಸಿಲಿಂಡರಿನ ಪಾದದ ವಿಸ್ತೀರ್ಣ 48 ಚ.ಸೆಂ.ಮೀ. ಮತ್ತು ಎತ್ತರ 10 ಸೆಂ.ಮೀ. ಆಗಿದೆ. ಮತ್ತೊಂದು ಸಮರೂಪ ಸಿಲಿಂಡರಿನ ಎತ್ತರ ಇದಕ್ಕಿಂತ 25% ಹೆಚ್ಚಿದ್ದರೆ, ಅದರ ಪಾದದ ವಿಸ್ತೀರ್ಣವೆಷ್ಟು?
120.
ಒಂದು ಗಡಿಯಾರದ ನಿಮಿಷ ಮುಳ್ಳು 15 ಸೆಂ.ಮೀ. ಉದ್ದವಿದೆ. ಆ ಮುಳ್ಳಿನ ತುದಿಯು 45 ನಿಮಿಷಗಳಲ್ಲಿ ಎಷ್ಟು ದೂರ ಚಲಿಸುತ್ತದೆ?
121.
∆ABC ಯ ಕೋನಗಳು (x+10)° (x+10)° ಮತ್ತು (2x-30)° ಆಗಿದ್ದರೆ, ಅದು ಎಂತಹ ತ್ರಿಭುಜವಾಗಿರುತ್ತದೆ?
122.
ಹತ್ತು ಕೋಟಿ ಎಷ್ಟು ಮಿಲಿಯನ್ಗಳಿಗೆ ಸಮ?
123.
ಒಂದು ಟಾನಿಕ್ ಸೀಸೆಯಲ್ಲಿ 250 ಮಿ.ಲೀ. ಔಷಧಿ ಇದ್ದರೆ, ಅಂತಹ 124 ಸೀಸೆಗಳಲ್ಲಿ ಎಷ್ಟು ಲೀಟರ್ ಔಷಧಿಯನ್ನು ತುಂಬಬಹುದು ?
124.
ಯಾವ ಕನಿಷ್ಠ ಸಂಖ್ಯೆಯನ್ನು 9, 12, 15 ಮತ್ತು 18 ರಿಂದ ಭಾಗಿಸಿದಾಗ ಶೇಷ 5 ಬರುತ್ತದೆ ?
125.
ಕೆಳಗೆ ಕೊಟ್ಟಿರುವ ಆಕೃತಿಯ ವಿಸ್ತೀರ್ಣವೆಷ್ಟು?
126.
ಜೈನ ಧರ್ಮದ ಪ್ರಥಮ ತೀರ್ಥಂಕರ ಯಾರು?
127.
ಎರಡನೆಯ ಪಾಣೀಪಾತ್ ಯುದ್ಧವನ್ನು ಮೊಗಲರು ಗೆದ್ದ ವರ್ಷ
128.
ಭೂಮಿಯಲ್ಲಿರುವ ಸಾಗರಗಳ ಸಂಖ್ಯೆ
129.
ನಮ್ಮ ದೇಶದಲ್ಲಿರುವ ರಾಜ್ಯಗಳ ಸಂಖ್ಯೆ
131.
ಭಾರತದ ಪ್ರಥಮ ಗವರರ್ ಜನರಲ್
132.
ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಿಸಿದ ವರ್ಷ
133.
ವಿಶ್ವಸಂಸ್ಥಾನ ದಿನ ಆಚರಿಸುವ ದಿನಾಂಕ
135.
ಭಾರತದಲ್ಲಿ ರಬ್ಬರ್ ಕೈಗಾರಿಕಾ ಬೆಳವಣಿಗೆಯ ನೇರ ಪ್ರಭಾವ ಬೀರಿದ್ದು
136.
ಅನೇಕ ಮತಗಳು ಹುಟ್ಟಿದ ಕಾಲ
137.
ಹೆಚ್ಚು ಭೂ ಪ್ರದೇಶ ಹೊಂದಿರುವ ಖಂಡ ಯಾವುದು?
138.
ಕೆಳಗೆ ಸೂಚಿಸಿರುವ ಬೆಳೆಗಳಲ್ಲಿ ಯಾವುದು 'ಖಾರೀಫ್ ಬೆಳೆಯಲ್ಲ?
139.
ಕರ್ನಾಟಕದ ದಕ್ಷಿಣ ಬಯಲು ಪ್ರದೇಶದ ಮಣ್ಣಿನ ಬಗೆ
140.
ರಾಜ್ಯ ಸಭೆಯ ಸಭಾಪತಿಯ ಮತ್ತೊಂದು ನಾಮಾಂಕಿತ
141.
2001 ರ ಜನಗಣತಿಯ ಪ್ರಕಾರ, ಕರ್ನಾಟಕದ ಅಕ್ಷರತೆಯ ದರ
142.
ಪ್ರಗತಿಪರ ಆಡಳಿತವನ್ನು ಪಾಲಿಸಿದ ವೈಸ್ರಾಯ್
143.
ಗ್ರೀಕ್ ದೇಶದ ಅತಿ ಶಕ್ತಿಯುತವಾದ ನಗರ - ರಾಜ್ಯ
144.
ಯಾವ ಹತ್ತಿಬಟ್ಟೆ ಕೈಗಾರಿಕಾ ಕೇಂದ್ರವನ್ನು 'ಭಾರತದ ಮ್ಯಾಂಚೆಸ್ಟರ್' ಎಂದು ಕರೆಯಲಾಗಿದೆ ?
145.
ಭಾರತದ ರಿಜರ್ವ್ ಬ್ಯಾಂಕ್ ಸ್ಥಾಪಿಸಿದ ವರ್ಷ
146.
ಅಭಿವೃದ್ಧಿಶೀಲ ಆರ್ಥಿಕ ವ್ಯವಸ್ಥೆಯ ಒಂದು ಲಕ್ಷಣ ಯಾವುದು?
147.
ಮಾನವನ ನಾಗರಿಕತೆಯು ಪ್ರಾರಂಭವಾದ ಕಾಲ
148.
2001ರ ಜನಗಣತಿ ಪ್ರಕಾರ ಗ್ರಾಮೀಣ ಜನಸಂಖ್ಯೆ ಪ್ರಮಾಣ
150.
ಒಂದು ಸ್ಥಳದ ಉಷ್ಣಾಂಶವನ್ನು ನಿರ್ಧರಿಸುವ ಅಂಶ